ರಾಷ್ಟ್ರೀಯ

ರನ್​ವೇಯಲ್ಲಿ ತಾಂತ್ರಿಕ ದೋಷ, ಜಮ್ಮು ವಿಮಾನ ಹಾರಾಟ ಸ್ಥಗಿತ

Pinterest LinkedIn Tumblr

Jammu-airportಜಮ್ಮು: ರನ್​ ವೇಯಲ್ಲಿ ತಾಂತ್ರಿಕ ದೋಷ ಹಿನ್ನೆಲೆಯಲ್ಲಿ ಜಮ್ಮು ವಿಮಾನ ನಿಲ್ದಾಣಕ್ಕೆ ಬರುವ ಎಲ್ಲಾ ವಿಮಾನಗಳ ಹಾರಾಟವನ್ನು ಅಮಾನತುಗೊಳಿಸಲಾಗಿದೆ ಎಂದು ವರದಿಗಳು ತಿಳಿಸಿವೆ.

ವಿಮಾನಗಳ ಹಾರಾಟ ಹಠಾತ್ ಅಮಾನತುಗೊಂಡ ಪರಿಣಾಮವಾಗಿ ಪ್ರಯಾಣಿಕರು ತೀವ್ರ ತೊಂದರೆಯಲ್ಲಿ ಸಿಲುಕಿದ್ದಾರೆ. ವಿಮಾನ ಹಾರಾಟ ಶೀಘ್ರವೇ ಪುನಾರಂಭಗೊಳ್ಳಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Write A Comment