ಮನೋರಂಜನೆ

ನನ್ನದು ಅತ್ಯಂತ ಸರಳವಾದ ಜೀವನ: ಶಾರುಖ್ ಖಾನ್

Pinterest LinkedIn Tumblr

sharukಸಿನಿಮಾ ತಾರೆಯರು ಅಂದರೆ ಅವರದ್ದು ಅತ್ಯಂತ ವೈಭವದ ಜೀವನ ಅನ್ನೋದು ಸಾಮಾನ್ಯ ಜನರ ನಂಬಿಕೆ. ಇನ್ನು ಹೆಚ್ಚಿನ ಸಿನಿಮಾ ತಾರೆಯರು ಬದುಕೋದು ಕೂಡ ಹಾಗೇನೇ.ಆದ್ರೆ ಶಾರುಖ್ ಖಾನ್ ಮಾತ್ರ ನನ್ನದು ಅತ್ಯಂತ ಸಾಮಾನ್ಯನಾದ ಜೀವನ ಅಂದಿದ್ದಾರೆ.
ತಮ್ಮ ಟ್ವಿಟರ್ ಖಾತೆಯಲ್ಲಿ ಶಾರುಖ್ ಈ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.  ತಮ್ಮ ಸ್ಟಾರ್ ಜೀವನದ ಬಗ್ಗೆ ಹೇಳಿಕೊಂಡಿರುವ ಶಾರುಖ್,ನಾನು ಅತ್ಯಂತ ಸಳ ಜೀವನವನ್ನು ಇಷ್ಟಪಡುತ್ತೇನೆ. ಆದ್ರೆ ನಟನಾದ ಮೇಲೆ ಅದನ್ನು ನು ತುಂಬಾನೇ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಅಂತಾ ಶಾರುಖ್ ಹೇಳಿದ್ದಾರೆ.

ಶಾರುಖ್ ದೆಹಲಿಯ ಸಾಮಾನ್ಯ ವರ್ಗದ ಕುಟುಂಬವೊದಂರಲ್ಲಿ ಜನಿಸಿದ್ದರು. ಸಿನಿಮಾ ಹಿನ್ನೆಲೆ ಇಲ್ಲದ ಕುಟುಂಬವಾದ್ದರಿಂದ ಅವರಿಗೆ ಕಷ್ಟ ಜೀವನದ ಅರಿವಿದೆಯಂತೆ.

ಸದ್ಯ ಶಾರುಖ್ ದಿಲ್ ವಾಲೇ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದಲ್ಲಿ ಕಾಜೋಲ್ ಹಾಗೂ ಶಾರುಖ್ ಅನೇಕ ವರ್ಷಗಳ ನಂತರ ಜೊತೆಯಾಗಿ ನಟಿಸಿದ್ದಾರೆ. ಅತೀ ಶೀಘ್ರದಲ್ಲಿ ಸಿನಿಮಾ ರಿಲೀಸ್ ಆಗಲಿದೆ.

Write A Comment