ಕನ್ನಡ ವಾರ್ತೆಗಳು

ಐ.ಆರ್.ಎಸ್. ಸೇವೆಗೆ ಸೇರ್ಪಡೆಗೊಂಡ ನಿತಿನ್ ಕೃಷ್ಣ ಶೆಣೈ ಹಾಗೂ ಶ್ರೀ ಸಚಿನ್ ಕಾಮತ್‌ಗೆ ಕಾರ್ಣಿಕ್‌‌ರಿಂದ ಸಮ್ಮಾನ

Pinterest LinkedIn Tumblr

UPSC-_karnik_sanmana

ಮಂಗಳೂರು : ಈ ಬಾರಿಯ ಯು.ಪಿ.ಎಸ್.ಸಿ. ನಾಗರಿಕ ಸೇವಾ ಪರೀಕ್ಷೆಯಲ್ಲಿ ತೇರ್ಗಡೆಗೊಂಡು ಐ.ಆರ್.ಎಸ್. ಸೇವೆಗೆ ಸೇರ್ಪಡೆಗೊಂಡ ಮಂಗಳೂರಿನ ಶ್ರೀ ನಿತಿನ್ ಕೃಷ್ಣ ಶೆಣೈ ಪಿ. ಹಾಗೂ ಶ್ರೀ ಸಚಿನ್ ಕಾಮತ್ ಎ. ಇವರನ್ನು ವಿಧಾನ ಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್‌ರವರು ತಮ್ಮ ಕಛೇರಿಯಲ್ಲಿ ಸನ್ಮಾನಿಸಿ ಶುಭ ಕೋರಿದರು.

Write A Comment