ಮುಂಬಯಿ : ನಗರದ ಖ್ಯಾತ ಜ್ಯೋತಿಷ್ಯ, ಪುರೋಹಿತ ಎಂ. ಜೆ. ಪ್ರವೀಣ್ ಭಟ್ ಇವರು ಸೆ. 2ರಿಂದ ಸೆ. 12 ರ ತನಕ ದುಬಾಯಿ ಹಾಗೂ ಮಸ್ಕತ್ ಪ್ರವಾಸದಲ್ಲಿದ್ದು, ಅನೇಕ ಪೂಜಾ ವಿಧಿಗಳನ್ನು ನಡೆಸಲಿರುವರು. ಈ ಸಂದರ್ಭದಲ್ಲಿ ಇವರನ್ನು ಬೇಟಿಯಾಗಲಿಚ್ಚಿಸುವವರು ಇವರ ಮೊಬೈಲ್ ಕ್ರಮಾಂಕ 00971569802545 ಹಾಗೂ 09867324834 ಸಂಪರ್ಕಿಸಬಹುದು.
ಮಹಾನಗರದಲ್ಲಿ ವಿವಿಧ ಪೂಜಾ ವಿಧಿಗಳನ್ನು ನೆರವೇರಿಸುತ್ತಿರುವ ಎಂ. ಜೆ. ಪ್ರವೀಣ್ ಭಟ್ ಇವರು ವಿದೇಶದಲ್ಲಿ ಧಾರ್ಮಿಕ ಕಾರ್ಯ ಹಾಗೂ ಜ್ಯೋತಿಷ್ಯದಲ್ಲಿ ಮಾರ್ಗದರ್ಶನ ನೀಡಲು ಕೊಲ್ಲಿ ರಾಜ್ಯಕ್ಕೆ ಬೇಟಿ ನೀಡುತ್ತಿದ್ದಾರೆ.
