ಕನ್ನಡ ವಾರ್ತೆಗಳು

21ನೇ ವಾರ್ಷಿಕ ಅಯ್ಯಪ್ಪ ಮಹಾಪೂಜೆ

Pinterest LinkedIn Tumblr

mumbai_swami_pooja_1

ವರದಿ : ಈಶ್ವರ ಎಂ. ಐಲ್
ಚಿತ್ರ,: ದಿನೇಶ್ ಕುಲಾಲ್

ಮುಂಬಯಿ : ಶ್ರೀ ಅಯ್ಯಪ್ಪ ಭಕ್ತವೃಂದ, ರಾಜನ್ ಪಾಡ ಇದರ ವತಿಯಿಂದ 21ನೇ ವಾರ್ಷಿಕ ಶ್ರೀ ಹರಿಹರ ಪುತ್ರ ಅಯ್ಯಪ್ಪ ಸ್ವಾಮಿಯ ಮಹಾಪೂಜೆ ಅನ್ನ ಸಂತರ್ಪಣೆಯು ಜ. 7ರಂದು ಮಲಾಡ್ ಪಶ್ಚಿಮದ ಯುನಿಟಿ ಕಾಂಪ್ಲೇಕ್ಸ್ ನಲ್ಲಿ ನೆರವೇರಿತು.

mumbai_swami_pooja_2 mumbai_swami_pooja_3 mumbai_swami_pooja_4 mumbai_swami_pooja_5 mumbai_swami_pooja_6 mumbai_swami_pooja_7a mumbai_swami_pooja_8

ಗುರುಸ್ವಾಮಿ ಸದಾನಂದ ಕೋಟ್ಯಾನ್ ಇವರ ಮುಂದಾಳುತ್ವದಲ್ಲಿ ಜರಗಿದ ಈ ಮಹಾಪೂಜೆಯು ಅಂದು ಮಧ್ಯಾಹ್ನದಿಂದ ರಾತ್ರಿ 10.30 ರ ತನಕ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಮಂಗಳಾರತಿ ಹಾಗೂ ಅನ್ನದಾನದೊಂದಿಗೆ ಸಂಪನ್ನಗೊಂಡಿತು. ಶಿಬಿರದ ವೃತಧಾರಿಗಳು ಹಾಗೂ ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

Write A Comment