ಕನ್ನಡ ವಾರ್ತೆಗಳು

ಮಂಗಳೂರಿನಿಂದ ಶಬರಿಮಲೆ ಯಾತ್ರಿಗಳಿಗೆ ವಿಶೇಷ ರೈಲು ಯಾನ.

Pinterest LinkedIn Tumblr

TRAIN 21

ಮಂಗಳೂರು,ಡಿ.11 : ಶಬರಿಮಲೆ ಯಾತ್ರಿಗಳಿಗಾಗಿ ಸದರ್ನ್ ರೈಲ್ವೆಯು ಮಂಗಳೂರಿನಿಂದ ಶಬರಿಮಲೆಗೆ ವಿಶೇಷ ರೈಲು ಓಡಿಸಲಿದ್ದು, ರೈಲು ಸಂಖ್ಯೆ 06306 ನಾಗರಕೊವಿಲ್- ಮಂಗಳೂರು ಜಂಕ್ಷನ್ ವಿಶೇಷ ರೈಲು ಜ.4 ಮತ್ತು 11ರಂದು ರಾತ್ರಿ 9 ಗಂಟೆಗೆ ನಾಗರಕೊವಿಲ್‌ನಿಂದ ಹೊರಟು ಬೆಳಗ್ಗೆ 11.15ಕ್ಕೆ ಮಂಗಳೂರು ಜಂಕ್ಷನ್ ರೈಲ್ವೆ ನಿಲ್ದಾಣಕ್ಕೆ ಆಗಮಿಸಲಿದೆ.

ರೈಲು ಸಂಖ್ಯೆ 06305 ಮಂಗಳೂರು ಜಂಕ್ಷನ್- ನಾಗರಕೊವಿಲ್ ವಿಶೇಷ ರೈಲು ಜ.5 ಮತ್ತು 12ರಂದು ಮಧ್ಯಾಹ್ನ 1.30ಕ್ಕೆ ಮಂಗಳೂರಿನಿಂದ ಹೊರಟು ಬೆಳಗ್ಗೆ 4.15ಕ್ಕೆ ನಾಗರಕೊವಿಲ್ ತಲುಪಲಿದೆ.

Write A Comment