ಹೆಮ್ಮಾಡಿ: ಇನ್‌ಸ್ಟಿಟ್ಯೂಟ್ ಆಫ್ ಕಂಪನಿ ಸೆಕ್ರೆಟರಿಸ್ ಆಫ್ ಇಂಡಿಯ ನಡೆಸಿದ ಸಿ. ಎಸ್. ಇ. ಇ. ಟಿ (ಕಂಪನಿ ಸಕ್ರೇಟರಿ ಎಕ್ಸಿಕ್ಯೂಟಿವ್ ಎಂಟ್ರೆನ್ಸ್ ಟೆಸ್ಟ್ -ಜನವರಿ 2026)ನಲ್ಲಿ ಜನತಾ ಪದವಿಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ಪರೀಕ್ಷೆ ಬರೆದ 43 ವಿದ್ಯಾರ್ಥಿಗಳಲ್ಲಿ 42 ವಿದ್ಯಾರ್ಥಿಗಳು ಅತ್ಯಧಿಕ ಅಂಕಗಳನ್ನು ಪಡೆಯುದರ ಮೂಲಕ ಸಿ. ಎಸ್ ಎಕ್ಸಿಕ್ಯೂಟಿವ್ ಪ್ರೋಗ್ರಾಮ್ ಗೆ ಅರ್ಹತೆ ಪಡೆದಿದ್ದಾರೆ.

ಸಾಧನೆ ಮೆರೆದು ಅರ್ಹತೆ ಪಡೆದ ವಿದ್ಯಾರ್ಥಿಗಳು ಕ್ರಮವಾಗಿ ಸಹನಾ(168),ಅಮೂಲ್ಯ ಆರ್ ಶೆಟ್ಟಿ (166),ಧನುಷ್ ಆರ್ ಹೆಬ್ಬಾರ್( 164)ಪ್ರಥಮ್ ಜಿ ಕಾಂಚನ್(159),ಶಮ್ಯ(156) ಶಿವಮ್(155),ಶಯನ್(154),ಶ್ರೀಶಾ ಆರ್ ಶೆಟ್ಟಿ (154),ಆಶಿತಾ ತೊಳಾರ್ (154) ದ್ರಶ್ಯ ಜಿ ದೇವಾಡಿಗ(153),ಸಂಕೇತ್ ಎಸ್ ಬಿಲ್ಲವ(153),ಆದಿತ್ಯ ಆರ್ ಶೆಟ್ಟಿ (151),ಪ್ರಜ್ವಲ್(148),ಶಮಿತ್ ಬಿ ಪೂಜಾರಿ(145),ಪ್ರೀಥನ್ (142),ಸಂಜಯ್(142),ಶ್ರೀಶಾ ಕೆ.ಎಸ್ (136),ವೈಭವ್(134),ರಾಹುಲ್ ಶ್ರೀಯಾನ್ (134) ಮೋಹಿತ್(133), ಸ್ಪಂದನ (130),ನಿಶ್ಚಿತ್ (130),ಪೂಜಾರಿ ತನ್ವಿ ಲವ (126),ಶ್ರೇಷ್ಠ ಆರ್ ನಾಯಕ್(125),ಪಲ್ಲವಿ ಆರ್ ಪೂಜಾರಿ (123),ಪ್ರಥಮ್ ಮಯ್ಯ(122),ಹಿರಣ್ಮಯಿ(120),ಸತ್ಯನಾರಾಯಣ (118),ಸಾನಿಕ(116),ಶಶಾಂಕ್ ಡಿ ರಾವ್(115), ರಫಾ(114) ಶ್ರೇಯಸ್ ಎನ್ ಪೂಜಾರಿ (112),ಸಾತ್ವಿಕ್ ಶೆಟ್ಟಿ (112),ಅಮೂಲ್ಯ ಯು ಗಾಣಿಗ(111),ಲೆಸ್ಟರ್ (111),ಶಿವಾನಿ ಎನ್ (110),ಐಶ್ವರ್ಯ (109) ಅಶ್ಮಿತ್ (101) ,ಶಶಾಂಕ್ ಆರ್ ನಾಯಕ್(100),ಸನದ್ (100),ಸಾನ್ವಿ (100),ಸನ್ನಿಧಿ (100) ಗ್ರಾಮೀಣ ಭಾಗದ ಪರಿಸರದಲ್ಲಿ ಆರಂಭಗೊಂಡಿರುವ ಶಿಕ್ಷಣ ಸಂಸ್ಥೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅತ್ಯುತ್ತಮ ತರಬೇತಿ ನೀಡುತ್ತಾ ಉತ್ತಮ ಶಿಕ್ಷಣ ನೀಡಲಾಗುತ್ತಿದೆ.
ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ,ಬೋಧಕೇತರ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.
Comments are closed.