ಕರಾವಳಿ

ಕೇರ್ ಫಾರ್ ಎವರಿವನ್ ಫೌಂಡೇಶನ್ ಉದ್ಘಾಟನೆ; ಉಚಿತ ಆಯುಷ್ಮಾನ್ ಆರೋಗ್ಯ ಕಾರ್ಡ್

Pinterest LinkedIn Tumblr

ಬ್ರಹ್ಮಾವರ: ಡಿಜಿಟಲ್‌ ನಾಗರಿಕ ಸೇವಾ ಕೇಂದ್ರ ಕರ್ಜೆ, ಕೇರ್ ಫಾರ್ ಎವರಿವನ್ ಫೌಂಡೇಶನ್ ಕರ್ಜೆ ಸಹಭಾಗಿತ್ವದಲ್ಲಿ ಕೇರ್ ಫಾರ್ ಎವರಿವನ್ ಫೌಂಡೇಶನ್ ಉದ್ಘಾಟನೆ ನಿಮಿತ್ತ ಉಚಿತ ಆಯುಷ್ಮಾನ್ ಆರೋಗ್ಯ ಕಾರ್ಡ್ ಮಾಡುವ ಕಾರ್ಯಕ್ರಮ ಕೆಳಕರ್ಜೆಯಲ್ಲಿ ನ.11 ರಂದು ನಡೆಯಿತು.

ಈ ವೇಳೆ ಸದಸ್ಯರಾದ ಪ್ರದೀಪ, ಚೈತ್ರಾ, ಪ್ರದೀಪ್, ಪ್ರವೀಣ್ ನಾಯ್ಕ್ ಬೆಳ್ಳಂಪಳ್ಳಿ, ನವೀನ್ ನಾಯ್ಕ್ ಕರ್ಜೆ, ಸಂತೋಷ್, ಅರ್ಚನಾ, ಜಯಲಕ್ಷ್ಮೀ ಇದ್ದರು.

ಕರ್ಜೆಯಲ್ಲಿ ನಿರ್ಮಾಣಗೊಂಡ ಈ ಸಂಸ್ಥೆಯಿಂದ ಗ್ರಾಮೀಣ ಭಾಗದ ಜನರಿಗೆ ಬಹಳಷ್ಟು ಅನುಕೂಲವಾಗಲಿದೆ.

Comments are closed.