Uncategorized

ದೇಹದಲ್ಲಿ ರಕ್ತ ಸಂಚಲನ ಸುಗುವಮಾಗಿ ನಡೆಯಬೇಕಾದರೆ ಈ ರೀತಿ ಊಟ ಸೇವನೆ ಉತ್ತಮ.

Pinterest LinkedIn Tumblr

ಹೌದು ಊಟಮಾಡುವಾಗ ಹೇಗೆ ಬೇಕೋ ಹಾಗೇ ಊಟಮಾಡಬಾರದು , ಯಾಕೆಂದರೆ ಸೇವಿಸುವಂತ ಊಟ ದೇಹದ ಮೇಲೆ ಹಾಗೂ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ. ಊಟ ಮಾಡುವಾಗ ಸರಿಯಾದ ರೀತಿಯಲ್ಲಿ ಕೂತುಕೊಂಡು ಕೈಗಳಿಂದ ಊಟಮಾಡಿದರೆ ಉತ್ತಮ ಆರೋಗ್ಯವನ್ನು ಪಡೆಯಬಾಹುದಾಗಿದೆ.

ಕೈಯಿಂದ ಊಟಾ ಮಾಡುವುದರಿಂದ ಕೈಬೆರಳುಗಳ ನರ ಜೀರ್ಣಕ್ರಿಯೇಗೆ ಸಹಕರಿಸುತ್ತದೆ ಎಂಬುದಾಗಿ ಆಯುವೇದದಲ್ಲಿ ಹೇಳಲಾಗುತ್ತದೆ.ಆಷ್ಟೇ ಅಲ್ಲದೆ ಕೈಯಿಂದ ಊಟ ಮಾಡುವುದರಿಂದ ಹೊಟ್ಟೆತುಂಬ ಊಟ ಮಾಡಬಹುದು ಹಾಗೂ ಊಟದ ರುಚಿಯನ್ನು ಸವಿಯಬಹುದು.

ಕೈಯಿಂದ ಊಟ ಮಾಡುವುದರಿಂದ ದೇಹದ ಹಲವು ಬದಲಾವಣೆಯನ್ನು ಕಾಣಬಹುದು, ದೇಹದಲ್ಲಿ ರಕ್ತ ಸಂಚಲನ ಸುಗುವಮಾಗಿ ನಡೆಯುತ್ತದೆ ಹಾಗೂ ಜೀರ್ಣಕ್ರಿಯೆ ಸರಾಗವಾಗಿ ಆಗುತ್ತದೆ. ಈ ಏಲ್ಲ ಲಾಭಗಳನ್ನು ಪಡೆಯಬೇಕೆಂದರೆ ಕೈಯಿಂದ ಊಟ ಮಾಡುವುದರಿಂದ ಪಡೇಯಬಹುದು.

Comments are closed.