ರಾಷ್ಟ್ರೀಯ

ಶೌಚಾಲಯದಲ್ಲಿ ವಾಚ್‍ಮ್ಯಾನ್ ಜೊತೆ ವಿದ್ಯಾರ್ಥಿನಿಯ ಸೆಕ್ಸ್ ! ನೋಡಿದ ಬಾಲಕನ ಹತ್ಯೆ-ವಿದ್ಯಾರ್ಥಿನಿ ಬಂಧನ

Pinterest LinkedIn Tumblr

ಪಾಟ್ನಾ: ಖಾಸಗಿ ಶಾಲೆಯ ವಸತಿಗೃಹದಲ್ಲಿ ಆರು ವರ್ಷದ ಬಾಲಕನ ಹತ್ಯೆಗೆ ಸಂಬಂಧಿಸಿದಂತೆ ಎಂಟನೇ ತರಗತಿ ವಿದ್ಯಾರ್ಥಿಯನ್ನು ಪೊಲೀಸರು ಬಂಧಿಸಿದ್ದಾರೆ.

ಪಾಟ್ನಾದ ಖಾಸಗಿ ಶಾಲೆಯೊಂದರ ವಸತಿಗೃಹದಲ್ಲಿ 8 ವರ್ಷದ ವಿದ್ಯಾರ್ಥಿನಿ ತಂಗಿದ್ದು ಅದೇ ವಸತಿಗೃಹದಲ್ಲಿ ಮೃತ 6 ವರ್ಷದ ಬಾಲಕ ಸಹ ತಂಗಿದ್ದ. ಶೌಚಾಲಯದಲ್ಲಿ ವಿದ್ಯಾರ್ಥಿನಿ ವಾಚ್‍ಮ್ಯಾನ್ ಜೊತೆಗೆ ಸರಸ ಸಲ್ಲಾಪದಲ್ಲಿ ತೊಡಗಿದ್ದನ್ನು ಬಾಲಕ ಕಂಡಿದ್ದು ಈ ಹಿನ್ನೆಲೆಯಲ್ಲಿ ಆತನನ್ನು ಕತ್ತು ಹಿಸುಕಿ ಹತ್ಯೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾಳೆ.

ಜುಲೈ 9ರ ಬೆಳಗ್ಗೆ ಮೃತ ಅಭಿಮನ್ಯು ಮೃತದೇಹ ಆತನ ಕೋಣೆಯಲ್ಲಿ ಪತ್ತೆಯಾಗಿತ್ತು. ಜುಲೈ 6ರಂದು ವಾಚ್‍ಮ್ಯಾನ್ ವಿದ್ಯಾರ್ಥಿನಿಯನ್ನು ಶೌಚಾಲಯಕ್ಕೆ ಕರೆದುಕೊಂಡು ಸರಸ ಸಲ್ಲಾಪದಲ್ಲಿ ತೊಡಗಿದ್ದ ಇದನ್ನು ಬಾಲಕ ಕಂಡಿದ್ದು ನಂತರ 9ರಂದು ಆತ ಮೃತಪಟ್ಟಿದ್ದ. ಬಾಲಕ ಹತ್ಯೆ ನಂತರ ವಾಚ್‍ಮ್ಯಾನ್ ನಾಪತ್ತೆಯಾಗಿದ್ದು ಆತನ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ.

Comments are closed.