
ರಾಟ್ನೇಸ್ಟ್: ವಿಶ್ವದಲ್ಲಿ ಅತಿ ಹೆಚ್ಚು ಸಂತೋಷವಾಗಿರುವ ಪ್ರಾಣಿ ಕೋಕಾ ಜತೆ ವಿಶ್ವದ ಶೇಷ್ಠ ಟೆನಿಸ್ ಆಟಗಾರ ರೋಜರ್ ಫೆಡರರ್ ಸೆಲ್ಫಿ ಕ್ಕಿಕ್ಕಿಸಿಕೊಂಡಿದ್ದಾರೆ. ರೋಜರ್ ಅವರು ಆಸ್ಟ್ರೇಲಿಯಾದ ರಾಟ್ನೇಸ್ಟ್ ದ್ವೀಪಕ್ಕೆ ನೀಡಿದಾಗ ತೆಗೆದ ಸೆಲ್ಫಿ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಹೋಪ್ ಮ್ಯಾನ್ ಕಪ್ ಟೂರ್ನಿಗಾಗಿ ಫೆಡರರ್ ಆಸ್ಟ್ರೇಲಿಯಾದ ಪರ್ತ್ ಗೆ ಬಂದಾಗ ರೋಜರ್ ತಮ್ಮ ಫೋನಿನಲ್ಲಿ ಕೋಕಾ ಜತೆ ಒಂದಷ್ಟು ಫೋಟೊ ಕ್ಲಿಕ್ಕಿಸಿಕೊಂಡು ಸಂತಸಪಟ್ಟರು.
ರಾಟ್ನೇಸ್ಟ್ ದ್ವೀಪದಲ್ಲಿರೋ ಈ ಕೋಕಾಗಳನ್ನು ಜಗತ್ತಿನಲ್ಲೇ ಅತ್ಯಂತ ಖುಷಿಯಾಗಿರೋ ಪ್ರಾಣಿಗಳೆಂದು ಕರೆಯಲಾಗುತ್ತದೆ.
Comments are closed.