ಮನೋರಂಜನೆ

ಅಗ್ನಿಸಾಕ್ಷಿ ಸಿದ್ಧಾರ್ಥನಿಗೆ ಈ ಸಿರಿಯಲ್ ನಟಿ ಮೇಲೆ ಕಣ್ಣಿತ್ತಂತೆ!

Pinterest LinkedIn Tumblr


ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಸಿದ್ಧಾರ್ಥ್ ಎಂದರೆ ಯಾರಿಗೆ ಗೊತ್ತಿಲ್ಲ? ಈ ಧಾರವಾಹಿಯಲ್ಲಿ ಸನ್ನಿಧಿ ಜತೆ ರೊಮ್ಯಾನ್ಸ್ ಮಾಡುತ್ತಾ ಹುಡುಗಿಯ ಮನ ಕದ್ದ ವಿಜಯ್ ಸೂರ್ಯಗೆ ನಿಜಜೀವನದಲ್ಲೂ ಒಬ್ಬ ಸೀರಿಯಲ್ ನಟಿ ಮೇಲೆ ಕ್ರಶ್ ಇತ್ತಂತೆ!

ಹಾಗಂತ ಸಂದರ್ಶನವೊಂದರಲ್ಲಿ ವಿಜಯ್ ಸೂರ್ಯ ಹೇಳಿಕೊಂಡಿದ್ದಾರೆ. ಸದ್ಯಕ್ಕೆ ಸ್ಯಾಂಡಲ್ ವುಡ್ ನಲ್ಲೂ, ಕಿರುತೆರೆಯಲ್ಲೂ ಸದ್ದು ಮಾಡುತ್ತಿರುವ ಹುಡುಗ ತಾನು ಚಿಕ್ಕವನಿದ್ದಾಗ ಒಬ್ಬ ಸೀರಿಯಲ್ ನಟಿಯನ್ನು ನೋಡಲು ಇಷ್ಟಪಡುತ್ತಿದ್ದೆ ಎಂದಿದ್ದಾರೆ.

ಆಗ ‘ಕಾದಂಬರಿ’ ಎನ್ನುವ ಸೀರಿಯಲ್ ಪ್ರಸಾರವಾಗುತ್ತಿತ್ತು. ಅಮ್ಮ ಆ ಧಾರವಾಹಿಯನ್ನು ತಪ್ಪದೇ ನೋಡುತ್ತಿದ್ದರು. ಹೀಗಾಗಿ ನಾನೂ ಅದನ್ನು ನೋಡುತ್ತಿದ್ದೆ. ಅದರಲ್ಲಿ ಬರುತ್ತಿದ್ದ ನಟಿ ಶ್ರೇತಾ ಚೆಂಗಪ್ಪ ಮೇಲೆ ನನಗೆ ಕ್ರಶ್ ಇತ್ತು ಎಂದು ವಿಜಯ್ ಸೂರ್ಯ ಹೇಳಿಕೊಂಡಿದ್ದಾರೆ.

Comments are closed.