ಮಂಗಳೂರು,ಮಾ.15 : ಕದ್ರಿ ಕ್ರಿಕೆಟರ್‍ಸ್ ಕ್ಲಬ್(ರಿ.) ವತಿಯಿಂದ ಆಯೋಜಿಸಿದ 8 ಜನರ ಪ್ರಾಯೋಜಕತ್ವದಲ್ಲಿ 2 ದಿನ ನಡೆದ Season-3 ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾವಳಿಯನ್ನು ಮ.ನ.ಪಾ. ಮೇಯರ್ ಹರಿನಾಥ್ ಜೋಗಿ ಉದ್ಘಾಟಿಸಿದರು.
ಸಮಾರಂಭದಲ್ಲಿ ಮಾಜಿ ಕಾರ್ಪೊರೇಟರ್ ಶಶಿಧರ್ ಹೆಗ್ಡೆ, ಯೂತ್ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ಸ್ಥಳೀಯ ಕಾರ್ಪೊರೇಟರ್ ಅಶೋಕ್ ಡಿ.ಕೆ., ಮಾಜಿ ಮೇಯರ್ ಅಶ್ರಫ್, ಅಮೃತ್ ಕದ್ರಿ, ಗೋಕುಲ್ ಕದ್ರಿ, ಮೋಹನ್ ಕೊಪ್ಪಳ ಕದ್ರಿ, ರತ್ನಾಕರ್ ಜೈನ್, ದಿನೇಶ್ ದೇವಾಡಿಗ, ರಾಜೇಶ್ ಭಟ್, ನಂದು ರಾಜ್, ಕದ್ರಿ ಠಾಣಾ ಇನ್ಸ್‌ಪೆಕ್ಟರ್ ಮಾರುತಿ ನಾಯಕ್, ಕಿಶೋರ್ ಡಿ. ಶೆಟ್ಟಿ, ಲಕ್ಷ್ಮೀಶ್ ಭಂಡಾರಿ, ನವೀನ್ ಭಂಡಾರಿ, ಕರ್ನಲ್ ಎ.ಜೆ. ಭಂಡಾರಿ, ರಾಜೇಶ್ ಬಿ. ಶೆಟ್ಟಿ ಮತ್ತು ಕದ್ರಿ ಕ್ರಿಕೆಟರ್‍ಸ್ ಕ್ಲಬ್(ರಿ.) ನ ಪದಾಧಿಕಾರಿಗಳು ಮೊದಲಾದವರು ಉಪಸ್ಥಿತರಿದ್ದರು.



