
ಆಲ್ ರೌಂಡರ್ ಕ್ರಿಕೆಟಿಗ ಇರ್ಫಾನ್ ಪಠಾಣ್ ಮದ್ವೆಗೆ ಸಜ್ಜಾಗ್ತಿದ್ದಾರೆ. ಇರ್ಫಾನ್ ಮದ್ವೆ ಆಗ್ತಿರೋದು ಸಫಾ ಎಂಬ ಹುಡುಗಿಯನ್ನ.
ಫೆಬ್ರವರಿ ಮೊದಲನೇ ಅಥವಾ ಎರಡನೇ ವಾರದಲ್ಲಿ ನಿಖಾ ನಡೆಯಲಿದ್ದು, ಯಾವಾಗ ಮದ್ವೆ ಎಲ್ಲಿ ಮದ್ವೆ? ಎಂಬ ವಿಚಾರಗಳ ಕುರಿತು ಬಾಯಿ ಬಿಡ್ತಿಲ್ಲ.
ಇರ್ಫಾನ್ ಪಠಾಣ್ ಸಹೋದರ ಯೂಸುಫ್ ಪಠಾಣ್ ಮದುವೆ ಆದಾಗ ನಿಶ್ಚಿತಾರ್ಥ, ಮದ್ವೆ ಸಮಾರಂಭ ಕುರಿತು ಜೋರು ಸುದ್ದಿ ಆಗಿತ್ತು. ಆದ್ರೆ ಇರ್ಫಾನ್ ಇದು ನನ್ನ ಖಾಸಗಿ ವಿಚಾರ. ಈ ಬಗ್ಗೆ ಹೆಚ್ಚೇನೂ ಹೇಳೋದಿಕ್ಕೆ ಇಷ್ಟಪಡೋದಿಲ್ಲ ಎನ್ನುತ್ತಿದ್ದಾರೆ.