
ಮಂಗಳೂರು,ಜ.05: ತೊಕ್ಕೊಟ್ಟು -ಕುಂಪಲ್ ಬಳಿ ಪಾದಚಾರಿ ವೃದ್ಧೆಗೆ ಗ್ಯಾಸ್ ತುಂಬಿದ 407 ವಾಹನ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡ ಘಟನೆ ಮಂಗಳವಾರ ನಡೆದಿದೆ. ಗಾಯಗೊಂಡ ವೃದ್ಧೆ ಸೀತಾಮ್ಮ (67) ಎಂದು ಗುರುತಿಸಲಾಗಿದೆ.
ವಾಹನ ಡಿಕ್ಕಿ ಹೊಡೆದ ಪರಿಣಾಮ ಸೀತಾಮ್ಮ ರವರ ತಲೆಗೆ ಗಂಭೀರ ಗಾಯವಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಹೆಚ್ಚಿನ ಮಾಹಿತಿ ನಿರೀಕ್ಷಿಸಿರಿ……