ಕನ್ನಡ ವಾರ್ತೆಗಳು

ಕಾರ್ಕಳ: ಕೆಲಸಕ್ಕೆಂದು ತೆರಳಿದ ಯುವತಿ ನಾಪತ್ತೆ

Pinterest LinkedIn Tumblr

ಉಡುಪಿ: ಕಾರ್ಕಳ ತಾಲೂಕಿನ ಯರ್ಲಪಾಡಿ ನಿವಾಸಿ ಸವಿತಾ (19) ಅವರು ಆ. 6 ರಂದು ಬೆಳಗ್ಗೆ ಕಾರ್ಕಳಕ್ಕೆ ಹೊಸದಾಗಿ ಕೆಲಸಕ್ಕೆಂದು ಹೇಳಿ ಹೋದವರು ನಾಪತ್ತೆಯಾಗಿದ್ದಾರೆ.

ddd

ಈ ಬಗ್ಗೆ ಆಕೆ ಸಂಬಂಧಿಕರು ನೀಡಿದ ದೂರಿನನ್ವಯ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.

Write A Comment