ಮಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಆರ್‌ಟಿಎ ಕಾರ್ಯಕರ್ತ ವಿನಾಯಕ ಬಾಳಿಗರ ಹತ್ಯೆ

ಮಂಗಳೂರು,ಮಾ.21: ಮಂಗಳೂರಿನಲ್ಲಿ ಸೋಮವಾರ ಹಾಡುಹಗಲೇ (ಬೆಳ್ಳಂಬೆಳಗ್ಗೆ ) ವ್ಯಕ್ತಿಯೋರ್ವರನ್ನು ದುಷ್ಕರ್ಮಿಗಳು ಹತ್ಯೆಗೈದಿದ್ದಾರೆ. ನಗರದ ಬೆಸೆಂಟ್ ಕಾಲೇಜು ಹಾಗೂ ಪಿ.ವಿ.ಎಸ್ ಕಲಾಕುಂಜ ಮಧ್ಯೆ ಇರುವ ಒಳ ರಸ್ತೆಯ ಓಣಿಯಲ್ಲಿ ಇಂದು ಮುಂಜಾನೆ ವ್ಯಕ್ತಿಯೋರ್ವರ ಶವ ಕೊಲೆಗೈದ ಸ್ಥಿತಿಯಲ್ಲಿ ಪತ್ತೆಯಾಗಿದೆ. ದುಷ್ಕರ್ಮಿಗಳಿಂದ ಹತ್ಯೆಗೀಡಾದ ವ್ಯಕ್ತಿಯನ್ನು ವಿನಾಯಕ ಬಾಳಿಗ (51) ಎಂದು ಗುರುತಿಸಲಾಗಿದೆ.   ಇಂದು ಮುಂಜಾನೆ 5.30ರ ಸುಮಾರಿಗೆ ವಿನಾಯಕ ಬಾಳಿಗ ಅವರ ಶವ ಬೆಸೆಂಟ್ ಕಾಲೇಜಿನ ಅನತಿ ದೂರದಲ್ಲಿರುವ ಒಳ ರಸ್ತೆಯಲ್ಲಿ ರಕ್ತದ ಮಡುವಿನಲ್ಲಿ ಬಿದಿದ್ದು, ಜೀವನ್ಮರಣ ಹೋರಾಟ … Continue reading ಮಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಆರ್‌ಟಿಎ ಕಾರ್ಯಕರ್ತ ವಿನಾಯಕ ಬಾಳಿಗರ ಹತ್ಯೆ