ಕರಾವಳಿ

ಮೊಣಕಾಲಿನಿಂದ ಕೆಳಗೆ ಈ ಎಣ್ಣೆ ಸವರಿ ಡೆಂಗ್ಯುವಿನಿಂದ ದೂರ ಇರಿ….

Pinterest LinkedIn Tumblr

ಮಳೆಗಾಲದ ಆರಂಭವಾಗುತ್ತಿದ್ದಂತೆ ಹಲವು ಸೊಳ್ಳೆ ಜನ್ಯ ಕಾಯಿಲೆಗಳು ಕೂಡ ಎಗ್ಗಿಲ್ಲದೆ ಹರಡುತ್ತಿವೆ. ಸೊಳ್ಳೆಯಿಂದ ಜನರನ್ನು ಬಾಧಿಸುತ್ತಿರುವ ಕಾಯಿಲೆಗಳಲ್ಲಿ ಡೆಂಗ್ಯು ಕೂಡ ಒಂದು. ನಿರ್ಲಕ್ಷಿಸಿದರೆ ಈ ಡೆಂಗ್ಯು ಜ್ವರ ಜೀವವನ್ನೇ ಬಲಿತೆಗೆದುಕೊಳ್ಳಬಹುದು.

ಹಾಗಾಗಿ ಜನರು ಈ ಡೆಂಗ್ಯು ಜ್ವರ ಬರದಂತೆ ತಡೆಯಬಹುದಾದ ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಸೊಳ್ಳೆಯನ್ನು ದೂರವಿಡುವುದು ಉತ್ತಮವಲ್ಲವೇ ? ಹೌದು, ಡೆಂಗ್ಯು ಕಾಯಿಲೆಯನ್ನು ಹರಡುವ ಸೊಳ್ಳೆಯು ಕಚ್ಚದಂತೆ ಎಚ್ಚರವಹಿಸ ಬಹು ದಾಗಿದೆ.  ಈ ಸೊಳ್ಳೆಗಳು ಮೊಣಕಾಲಿನಿಂದ ಮೇಲೆ ಹಾರಲಾರವು. ಹಾಗಾಗಿ ಜನರು ಮೊಣಕಾಲಿನಿಂದ ಕೆಳಗೆ ತೆಂಗಿನ ಎಣ್ಣೆಯನ್ನು ಸವರಿಕೊಂಡು ಸೊಳ್ಳೆ ಕಚ್ಚುವಿಕೆಯನ್ನು ತಡೆಯಬಹುದು. ತೆಂಗಿನ ಎಣ್ಣೆ ಡೆಂಗ್ಯು ರೋಗನಿರೋಧಕವಾಗಿದೆ.

Comments are closed.