ಕರ್ನಾಟಕ

ಎಲ್.ಇ.ಡಿ (LED BULB) ಬಲ್ಬ್ ನಲ್ಲಿ ರೆಕಾರ್ಡಿಂಗ್ ಸಿಸ್ಟಮ್.(ಎಚ್ಚರ…… ಮಹಿಳೆಯರೇ …..ಎಚ್ಚರ)

Pinterest LinkedIn Tumblr

cam_in_led_1

ಮಂಗಳೂರು: ಸಹೋದರಿಯರೆ ಕೆಲವು ಹೋಟೆಲ್ ಲಾಡ್ಜ್ ಮತ್ತು ಬಟ್ಟೆ ಅಂಗಡಿಯ ಡ್ರೆಸ್ಸಿಂಗ್ ರೂಮ್ ನಲ್ಲಿ ನಿಮಗೆ ತಿಳಿಯದಂತೆ ನಿಮ್ಮ ನಗ್ನ ಚಿತ್ರಗಳು ರೆಕಾರ್ಡ್ ಆಗುತ್ತದೆ,ಇತ್ತೀಚೆಗೆ ಹಲವೆಡೆ ಕಂಡು ಬಂದ ರಹಸ್ಯ ಕ್ಯಾಮಾರಾದ ಚಿತ್ರವಿದು ಎಲ್.ಇ.ಡಿ (LED BULB) ಬಲ್ಬ್ ನಲ್ಲಿ ರೆಕಾರ್ಡಿಂಗ್ ಸಿಸ್ಟಮ್.ಆದಷ್ಟು ಜಾಗೃತರಾಗಿ.

ಅಂಗಡಿಗಳಲ್ಲಿ ಡ್ರೆಸ್ ಬದಲಾವಣೆ ಮಾಡಬೇಡಿ ಮನೆಗೆ ಹೋದ ನಂತರ ಪರೀಕ್ಷಿಸಿ ಆಗದಿದ್ದಲ್ಲಿ ಬದಲಾಯಿಸಿಕೊಳ್ಳಿ.. ಶೇರ್ ಮಾಡಿ ಪ್ರತಿ ಹೆಣ್ಣಿಗೂ ಈ ಮಾಹಿತಿ ತಿಳಿಯಲಿ..

cam_in_led_2 cam_in_led_3

ಈ ಬಲ್ಬ್ ಲ್ಲಿ ಕ್ಯಾಮೆರಾ ಇದೆಯೋ ಇಲ್ಲವೋ ಎಂದು ಕಂಡು ಹಿಡಿಯಲು ಒಂದು ಉಪಾಯ ಇದೆ, ನೀವು ಇದೆ ರೀತಿ ಬಲ್ಬ್ ನ್ನು ಕಂಡು ಅನುಮಾನ ಬಂದರೆ ನೀವು ಮಾಡಬೇಕಾಗಿರುವುದು ಇಷ್ಟೇ, ನಿಮ್ಮ ಮೊಬೈಲ್ ಇಂದ ಯಾವುದಾದರೂ ನಂಬರ್ ಗೆ ಕರೆ ಮಾಡಿದರೆ ಆ ಕರೆ ಹೋಗುವುದಿಲ್ಲ ಆ ಕ್ಯಾಮೆರದಲ್ಲಿನ ಸೆನ್ಸೋರ್ ಫೋನ್ ಕಾಲ್ ನ್ನು ತಡೆಯುತ್ತದೆ, ಯಾರಿಗೂ ಕರೆ ಮಾಡಲು ಆಗುವುದಿಲ್ಲ, ಇದರಿಂದ ಸುಲಭವಾಗಿ ಕಂಡು ಹಿಡಿಯಬಹುದು,

ಆದ್ದರಿಂದ ಗೆಳೆಯರೇ ಈ ಮೆಸಜ್ ನ್ನು ಎಲ್ಲಾರಿಗೂ ತಲುಪಿಸಿ ಮುಂದೆ ಆಗುವ ಅನಾಹುತವನ್ನು ಸ್ವಲ್ಪವಾದರೂ ತಪ್ಪಿಸೋಣ,  ನಿಮಗೆ ಸರಿ ಎನಿಸಿದರೆ ಶೇರ್ ಮಾಡಿ .

ಮಾಹಿತಿ : ಸಂಗ್ರಹ

Comments are closed.