ಕರಾವಳಿ

ಯಕ್ಷಗಾನ ಪದಕ್ಕೆ ಪುಟಾಣಿ ಹಾಕಿದ ಹೆಜ್ಜೆ ಕುಣಿತ ನೋಡೋಕೆಷ್ಟು ಅಂದ-ಚೆಂದ! (Video)

Pinterest LinkedIn Tumblr

ವಿಶೇಷ ವರದಿ: ಯಕ್ಷಗಾನ ಪದಕ್ಕೆ ಪುಟಾಣಿ ಮಗುವೊಂದು ಹಾಕಿದ ಕುಣಿತ ಇದೀಗಾ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.

ಯಕ್ಷಗಾನದ ಆ ಹಾಡಿಗೆ ಪುಟಾಣಿ ಹೆಜ್ಜೆ ಹಾಕಿದ್ದು ತಾಳ ಲಯಕ್ಕೆ ಹಾಗೂ ಸಾಹಿತ್ಯಕ್ಕೆ ತಕ್ಕದಾಗಿ ಹಾಕಿದ ಆ ಕಿಣಿತ ನಿಜಕ್ಕೂ ಮೆಚ್ಚುವಂತದ್ದಾಗಿದೆ. ಕರಾವಳಿಯಲ್ಲಿ ಪ್ರಸಕ್ತ ಯಕ್ಷಾಭಿಮಾನಿಗಳು ಕಡಿಮೆಯಾಗುತ್ತಿದ್ದಾರೆಂಬ ಸಂಗತಿಗಳ ನಡುವೆ ಈ ಕರಾವಳಿ ಪುಟಾಣಿ ಕಿರಿಯ ವಯಸ್ಸಿನಲ್ಲೇ ಯಕ್ಷಗಾನದ ಈ ಹೆಜ್ಜೆಯನ್ನು ಹಾಕಿದ್ದಾಳೆ.

Comments are closed.