ಪ್ರಮುಖ ವರದಿಗಳು

10 ವರ್ಷಗಳಿಂದ ದೈಹಿಕ ಸಂಪರ್ಕಕ್ಕೆ ಒಪ್ಪದ ಪತ್ನಿ; ಕೋಪಗೊಂಡು ತನ್ನ ಮರ್ಮಾಂಗವನ್ನೇ ಕತ್ತರಿಸಿಕೊಂಡ ಪತಿರಾಯ ! ಇಲ್ಲಿದೆ ವೀಡಿಯೊ

Pinterest LinkedIn Tumblr

https://youtu.be/Izkw8aTW7s8

ಲಖನೌ: 37 ವರ್ಷದ ವ್ಯಕ್ತಿಯೊಬ್ಬ ತನ್ನ ಪತ್ನಿ 10 ವರ್ಷಗಳ ಕಾಲ ದೈಹಿಕ ಸಂಪರ್ಕಕ್ಕೆ ಒಪ್ಪದ ಹಿನ್ನೆಲೆಯಲ್ಲಿ ಜಿಗುಪ್ಸೆಗೊಂಡ ವ್ಯಕ್ತಿ ಬೆಚ್ಚಿ ಬೀಳಿಸುವ ನಿರ್ಧಾರ ಕೈಗೊಂಡಿದ್ದಾನೆ. ಈ ವಾರ ಮತ್ತೆ ಪತ್ನಿಯನ್ನ ಹಾಸಿಗೆಗೆ ಕರೆದೊಯ್ಯುವ ಪ್ರಯತ್ನ ನಡೆಸಿ ಫಲ ನೀಡದಿದ್ದಾಗ ತೀವ್ರ ಬೇಸರಗೊಂಡ ಘಾಜಿ ಎಂಬಾತ ತನ್ನ ಮರ್ಮಾಂಗವನ್ನೇ ಕತ್ತರಿಸಿಕೊಂಡಿದ್ದಾನೆ.

ಮರ್ಮಾಂಗ ಕತ್ತರಿಸಿಕೊಂಡು ನರಳುತ್ತಿದ್ದ ಘಾಜಿಯನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. `ನಾನು ಜಿಗುಪ್ಸೆಗೊಳಗಾಗಿದ್ದೇನೆ. ಕಳೆದ ಹತ್ತನ್ನೆರಡು ವರ್ಷಗಳಿಂದ ನಾವು ಲೈಂಗಿಕ ಕ್ರಿಯೆಯಲ್ಲಿ ತೊಡಗಿಲ್ಲ. ಆಕೆ ನನ್ನನ್ನ ಪ್ರೀತಿಸುತ್ತಿಲ್ಲ. ನನ್ನ ಸನಿಹವೂ ಕೂರುವುದಿಲ್ಲ ಮತ್ತು ನನ್ನ ಬಯಕೆಗಳನ್ನ ತಿರಸ್ಕರಿಸುತ್ತಾಳೆ’ ಎಂದು ನೊಂದ ಘಾಜಿ ಹೇಳಿಕೊಂಡಿದ್ದಾನೆ.

ಈ ಬಗ್ಗೆ ಪ್ರತಿಕ್ರಿಸಿರುವ ಪತ್ನಿ,`ನನ್ನ ಪತಿ ದಿನ ರಾತ್ರಿ ಕುಡಿದು ಬರುತ್ತಿದ್ದ, ಹೀಗಾಗಿ, ತಮಾಷೆಯಾಗಿ ಸೆಕ್ಸ್ ನಿರಾಕರಿಸಿದ್ದೆ ಎಂದಿದ್ದಾಳೆ.

Comments are closed.