ಗಲ್ಫ್

ದುಬೈಯಿಂದ ಅಬುಧಾಬಿಗೆ ತಲುಪಲು ಕೇವಲ 12 ನಿಮಿಷ ! ಈ ವೀಡಿಯೊ ನೋಡಿ…

Pinterest LinkedIn Tumblr

ಅಬುಧಾಬಿ ಮತ್ತು ದುಬೈ ನಡುವೆ ಕೇವಲ 12 ನಿಮಿಷದಲ್ಲಿ ತಲುಪುವಂತ ಸಾರಿಗೆ ವ್ಯವಸ್ಥೆಯನ್ನು ಜಾರಿಗೊಳಿಸಲಾಗುತ್ತಿದೆ. ಈ ವಿನೂತನ ‘ಹೈಪರ್‌ಲೂಪ್ ವನ್’ ಎಂಬ ಹೆಸರಿನ ಹೈ-ಸ್ಪೀಡ್ ವ್ಯವಸ್ಥೆಯು ಯುಎಇ ರಾಜಧಾನಿ (ಅಬುಧಾಬಿ)ಯನ್ನು ದುಬೈಯೊಂದಿಗೆ ಸಂಪರ್ಕಿಸುತ್ತದೆ ಹಾಗೂ ಈ ಎರಡು ನಗರಗಳ ನಡುವಿನ ಪ್ರಯಾಣ ಅವಧಿ ಗಣನೀಯವಾಗಿ ಕಡಿಮೆಯಾಗುತ್ತದೆ. ಜೊತೆ ಈ ಸಾರಿಗೆ ವ್ಯವಸ್ಥೆ ಜಾರಿಗೆ ಆದರೆ ದುಬೈಯಿಂದ ಸೌದಿ ಅರೇಬಿಯಾದ ರಿಯಾದ್’ಗೆ 48 ನಿಮಿಷದಲ್ಲಿ, ದುಬೈಯಿಂದ ದೋಹಕ್ಕೆ 23 ನಿಮಿಷದಲ್ಲಿ ದುಬೈಯಿಂದ ಮಸ್ಕತ್’ಗೆ 27 ನಿಮಿಷದಲ್ಲಿ ತಲುಪಬಹುದಾಗಿದೆ.

Comments are closed.