https://youtu.be/P5Gr0UQ6Lng
ಎಂತಹ ಕ್ರೂರ ಪ್ರಾಣಿಯಾದರೂ ತಮ್ಮನ್ನು ಪೋಷಿಸಿದವರನ್ನು ಪ್ರೀತಿಸುತ್ತವೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಕೆಲವು ತಮ್ಮ ಪಾಲಕರ ಪ್ರಾಣ ರಕ್ಷಣೆಗೆ ತಮ್ಮ ಪ್ರಾಣವನ್ನು ಪಣಕ್ಕಿಡಲು ಸಹ ಸಿದ್ಧವಾಗಿರುತ್ತವೆ. ಮೆಕ್ಸಿಕೋದ ಮೃಗಾಲಯದಲ್ಲಿ ನಡೆದ ಈ ಪ್ರಸಂಗವನ್ನು ನೋಡಿ..
ಝೂನಲ್ಲಿ ಪ್ರಾಣಿಗಳನ್ನು ನೋಡಿಕೊಳ್ಳುತ್ತಿದ್ದ ವ್ಯಕ್ತಿಯೊಬ್ಬ ಸಿಂಹ ಮತ್ತು ಹುಲಿಗಳ ಜತೆ ಆಟವಾಡುತ್ತಿದ್ದಾಗ ಚಿರತೆಯೊಂದ ಆತನ ಮೇಲೆ ದಾಳಿ ನಡೆಸಲು ದೂರದಿಂದಲೇ ಗುರಿ ಇಟ್ಟು ಓಡಿ ಬಂದಿದೆ. ಅದನ್ನು ನೋಡಿದ ಹುಲಿಯೊಂದು ಅರ್ಧದಲ್ಲಿಯೇ ಚಿರತೆಯನ್ನು ತಡೆದಿದೆ. ಈ ಅಪರೂಪದ ವಿಡಿಯೋವನ್ನು ಒಮ್ಮೆ ನೋಡಿ.
Comments are closed.