ಅಂತರಾಷ್ಟ್ರೀಯ

ಟಿವಿ ಶೋವೊಂದರಲ್ಲಿ ಮಗುವಿನ ಮೇಲೆ ಸಿಂಹವೊಂದು ದಾಳಿ ನಡೆಸಿದ ಭಯಾನಕ ವೀಡಿಯೊ ಒಮ್ಮೆ ನೋಡಿ !

Pinterest LinkedIn Tumblr

https://youtu.be/HjtB26EgDG0

ಮತ್ತೆ ಪ್ರಾಣಿಯೊಂದು ಮಗುವಿನ ಮೇಲೆರಗಿದೆ. ಈ ಬಾರಿ ಟಿವಿಯಲ್ಲಿ ನಡೆಯುತ್ತಿದ್ದ ಕಾರ್ಯಕ್ರಮವೊಂದರಲ್ಲಿ. ಮೆಕ್ಸಿಕೋ ಟಿವಿ ಶೋವೊಂದರಲ್ಲಿ ನಡೆದಿದ್ದ ಭಯಾನಕ ಘಟನೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವುಮೇನ್ ಶೋ ಕಾನ್ ಸೆಲೋ ಡಿ ಮುಜರ್ ಶೋನಲ್ಲಿ ನಿರೂಪಕಿ ಹಾಗೂ ತಾಯಿ ಮಗು ಸೇರಿದಂತೆ ಸಿಂಹದ ಟ್ರೈನರ್ ಭಾಗವಹಿಸಿದ್ದ ಈ ವೇಳೆ ಸಿಂಹ ಮಗುವಿನ ಮೇಲೆ ದಾಳಿ ಮಾಡಿದೆ. ಆದರೆ ಮಗುವಿಗೆ ಯಾವುದೇ ಅಪಾಯವಾಗಿಲ್ಲ.

Comments are closed.