ಗ್ರಾಮ್ಮಿ ಪ್ರಶಸ್ತಿ ಪುರಸ್ಕ್ರತ ಸಂಗೀತ ಸಂಯೋಜಕ ರಿಕಿ ಕೇಜ್ ಹಾಗೂ ವನ್ಯಜೀವಿ ಛಾಯಾಗ್ರಾಹಕ / ಫಿಲ್ಮ್ ಮೇಕರ್ ಅಮೋಘವರ್ಷ ಜೊತೆಗೂಡಿ ಕರ್ನಾಟಕದ ಪ್ರಾಕೃತಿಕ ಸೊಬಗನ್ನು ಸೆರೆಯಿಡಿಯುವ ಮೂಲಕ ತಯಾರಿಸಿದ ಇಂಪಾದ ಹಾಡು ಇರುವ ವೀಡಿಯೊ ಆಲ್ಬಮ್ ಈಗ ಹೆಚ್ಚು ಜನಪ್ರಿಯಗೊಳ್ಳುತ್ತಿದೆ. ಕಳೆದ ವರ್ಷ ಈ ವೀಡಿಯೊ ಆಲ್ಬಮನ್ನು ಯೂಟ್ಯೂಬ್ ಗೆ ಹಾಕಿದ್ದು…ಈ ವೀಡಿಯೊ ಈಗ ಮತ್ತೆ ಜನರನ್ನು ಸೆಳೆಯುತ್ತಿದೆ.
ಕರಾವಳಿ
Comments are closed.