ಕರಾವಳಿ

ಮಂಗಳೂರಿನಲ್ಲಿ ನೇಹಾ ಕಕ್ಕರ್ ಸುಪರ್ ಹಿಟ್ ನೈಟ್ಸ್ : ಸಂಗೀತಾ ರಸಿಕರ ಮನಸೂರೆಗೊಂಡ ಹಾಡುಗಳು

Pinterest LinkedIn Tumblr

ಮಂಗಳೂರು: ಈಗಾಗಲೇ ದೇಶದಲ್ಲಿ ಜನಪ್ರೀಯವಾಗಿರುವ ಇಂಪೀರಿಯರ್ ಬ್ಲೂ ಸುಪರ್ ಹಿಟ್ ನೈಟ್ಸ್ ಜ.5 ಶನಿವಾರದಂದು ಸಂಜೆ ಮಂಗಳೂರಿನ ಕೇಂದ್ರ ಮೈದಾನದಲ್ಲಿ ನಡೆಯಿತು.

ಸೂಪರ್ ಹಿಟ್ ನೈಟ್ಸ್‌ನ ಸೀಸನ್ 5 ಪ್ರಮುಖ ಆಕರ್ಷಣೆಯಾಗಿ ದೇಶದ ಯೂತ್ ಮೂಸಿಕಲ್ ಐಕಾನ್ ನೇಹಾ ಕಕ್ಕರ್ ಅವರು ಸಂಗೀತ ಕಾರ್ಯಕ್ರಮ ನೀಡಿದ್ದು, ಇವರಿಗೆ ಡಿಜೆ ಸುಕೆತು ಅವರು ಸಾಥ್ ನೀಡುವ ಮೂಲಕ ಮ್ಯೂಸಿಕಲ್ ನೈಟ್ಸ್‌‌ನ ಆಕರ್ಷಣೆಯನ್ನು ಹೆಚ್ಚಿಸಿತು.

ಈ ಸೂಪರ್ ಸಂಗೀತಾ ಕಾರ್ಯಕ್ರಮ ವೀಕ್ಷಿಸಲು ಮಂಗಳೂರಿನ ಕೇಂದ್ರ ಮೈದಾನದಲ್ಲಿ ಸಾವಿರಾರು ಮಂದಿ ಪಾಲ್ಗೊಳ್ಳುವ ಮೂಲಕ ನೇಹಾ ಕಕ್ಕರ್ ಅವರ ಸಂಗೀತಕ್ಕೆ ಪ್ರೋತ್ಸಾಹ ನೀಡಿದರು.

__ ಸತೀಶ್ ಕಾಪಿಕಾಡ್

Comments are closed.