ಕರಾವಳಿ

ಸೆ.23 ರಂದು ದುಬೈಯಲ್ಲಿ ನಡೆಯಲಿರುವ ‘ಮಧ್ಯ ಪ್ರಾಚ್ಯ ಸಾಹಿತ್ಯ ಸಮ್ಮೇಳನ 2016’ ರ ಲಾಂಛನ ಅನಾವರಣಗೊಳಿಸಿದ ನಾಗತಿಹಳ್ಳಿ ಚಂದ್ರಶೇಖರ್‌

Pinterest LinkedIn Tumblr

nagathihalli dubai-020

Photo: Ashok belman

ದುಬೈ: ಧ್ವನಿ ಪ್ರತಿಷ್ಠಾನದ ಆಶ್ರಯದಲ್ಲಿ ಸೆಪ್ಟೆಂಬರ್ 23 ರಂದು ದುಬೈಯ ಜೆಎಸ್ಎಸ್ ಸ್ಕೂಲ್ ಸಭಾಂಗಣದಲ್ಲಿ ನಡೆಯಲಿರುವ 2 ನೇ ‘ಮಧ್ಯ ಪ್ರಾಚ್ಯ ಸಾಹಿತ್ಯ ಸಮ್ಮೇಳನ 2016’ ರ ಲಾಂಛನ ಅನಾವರಣ ಕಾರ್ಯಕ್ರಮವು ಶುಕ್ರವಾರದಂದು ದುಬೈಯ ಬುರ್ಜ್ ಖಲೀಫಾ ರೆಸಿಡೆನ್ಸ್ ಟವರ್ ನಲ್ಲಿ ನಡೆಯಿತು.

nagathihalli dubai-001

nagathihalli dubai-002

nagathihalli dubai-003

nagathihalli dubai-004

nagathihalli dubai-005

nagathihalli dubai-006

nagathihalli dubai-007

nagathihalli dubai-008

ಸಮಾರಂಭದಲ್ಲಿದ್ದ ಇತರ ಅತಿಥಿಗಳೊಂದಿಗೆ ಸೇರಿ ಲಾಂಛನವನ್ನು ಬಿಡುಗಡೆ ಮಾಡಿ ಮಾತನಾಡಿದ ನಿರ್ದೇಶಕ, ನಟ, ಸಾಹಿತಿ ನಾಗತಿಹಳ್ಳಿ ಚಂದ್ರಶೇಖರ್‌, ಕನ್ನಡ ಭಾಷೆಯ ಬೆಳೆವಣಿಗೆಗೆ ಧ್ವನಿ ಪ್ರತಿಷ್ಠಾನದ ಕೊಡುಗೆ ಅನನ್ಯ. ಇದರ ಮುಖ್ಯಸ್ಥರಾಗಿರುವ ಪ್ರಕಾಶ್ ಪಯ್ಯಾರ್ ಕನ್ನಡ ಭಾಷೆ-ಸಾಹಿತ್ಯ, ಕವಿ, ಬರಹಗಾರರನ್ನು ಗುರುತಿಸಿ ಅವರನ್ನು ಪ್ರೋತ್ಸಾಹಿಸುತ್ತಿರುವುದು ನಿಜವಾಗಿಯೂ ಶ್ಲಾಘನೀಯ ಎಂದರು.

nagathihalli dubai-009

nagathihalli dubai-010

nagathihalli dubai-011

nagathihalli dubai-012

nagathihalli dubai-013

nagathihalli dubai-014

nagathihalli dubai-015

nagathihalli dubai-016

nagathihalli dubai-017

nagathihalli dubai-018

nagathihalli dubai-019

nagathihalli dubai-021

nagathihalli dubai-022

nagathihalli dubai-023

nagathihalli dubai-024

nagathihalli dubai-025

ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ, ರಿಲಿಯೆಬ್ಲ್ ಫ್ಯಾಬ್ರಿಕೇಟರ್ಸ್ ನಿರ್ದೇಶಕ ಜೇಮ್ಸ್ ಮೆಂಡೋನ್ಸಾ, ಉದ್ಯಮಿ ದೇವುಕುಮಾರ್ ವೇದಿಕೆಯಲ್ಲಿ ಕಾಂಬ್ಳಿ ಉಪಸ್ಥಿತರಿದ್ದರು. ಆರತಿ ಅಡಿಗ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ವಿವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಜರಿದ್ದರು.

Comments are closed.