Share Share on Facebook Share on Twitter Email ನವದೆಹಲಿ: ಪೆಟ್ರೋಲ್ ದರ ಪ್ರತಿ ಲೀಟರ್ ಗೆ 2.25 ರುಪಾಯಿ ಹಾಗೂ ಡೀಸೆಲ್ ದರ ಪ್ರತಿ ಲೀಟರ್ ಗೆ 42 ಪೈಸೆ ಇಳಿಕೆಯಾಗಿದೆ. ಇಂದು ಮಧ್ಯರಾತ್ರಿಯಿಂದ ಪರಿಷ್ಕೃತ ದರ ಜಾರಿಗೆ ಬರಲಿದ್ದು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ದರ ಇಳಿಕೆಯಾದ ಹಿನ್ನೆಲೆಯಲ್ಲಿ ದೇಶಾದ್ಯಂತ ತೈಲ ಬೆಲೆ ಇಳಿಸಲಾಗಿದೆ. 0 Gulf Reporter Website Prev Post ಕೂಗಾಟದ ನಡುವೆ ಮಸೂದೆಗೆ ಒಪ್ಪಿಗೆ 16/07/2016 Next Post ತನ್ನ ವೈಯಕ್ತಿಕ ಬದುಕಿನ ಕೆಲವು ರಹಸ್ಯವನ್ನು ಬಹಿರಂಗ ಪಡಿಸಿದ ಪಾಕಿಸ್ತಾನದ ಸೆಕ್ಸಿ ಸ್ಟಾರ್ ಕಂದೀಲ್ ಬಲೋಚ್ ! 16/07/2016 Related Posts ರಾಯಚೂರು-ಮಾನ್ವಿ: ಶಾಲಾ ಬಸ್- ಸರ್ಕಾರಿ ಬಸ್ ನಡುವೆ ಭೀಕರ ಅಪಘಾತ; ಇಬ್ಬರು ಮಕ್ಕಳು ದುರ್ಮರಣ 05/09/2024 ಗೌರವ ಡಾಕ್ಟರೇಟ್ಗೆ ಭಾಜನರಾದ ಡಾ.ಉದಯ್ ಕುಮಾರ್ ತಲ್ಲೂರ್ರವರಿಗೆ ಸಾರ್ವಜನಿಕ ಸನ್ಮಾನ 04/09/2024 ಅಮೇರಿಕಾದಲ್ಲಿ ನಿವೃತ್ತ ಡಿಸಿಪಿ ಜಿ.ಎ.ಬಾವಾ ಅವರಿಗೆ ‘ವಿಶ್ವ ಮಾನ್ಯ ಕನ್ನಡಿಗ-2024’ ಗೌರವ ಪುರಸ್ಕಾರ 04/09/2024 Comments are closed.
Comments are closed.