ಅಂತರಾಷ್ಟ್ರೀಯ

ನೀವು ಏಕಾಏಕಿ ಲೈಂಗಿಕ ಕ್ರಿಯೆ ನಡೆಸೋದನ್ನು ನಿಲ್ಲಿಸಿದರೆ ಏನೆಲ್ಲ ಆಗುತ್ತೆ ಗೊತ್ತಾ….ಈ ವರದಿ ಒಮ್ಮೆ ನೋಡಿ…

Pinterest LinkedIn Tumblr

se

ನೀವು ಸಡನ್‌ಆಗಿ ಲೈಂಗಿಕ ಕ್ರಿಯೆ ನಡೆಸೋದನ್ನು ನಿಲ್ಲಿಸಿದಾಗ ನಿಮ್ಮ ದೇಹದ ಮೇಲೆ ಹಲವಾರು ಬದಲಾವಣೆಗಳು ಒಮ್ಮಿಂದೊಮ್ಮೇಲೆ ಉಂಟಾಗುತ್ತದೆ. ಸೆಕ್ಸ್‌ಮಾಡುವಾಗ ನಮ್ಮ ದೇಹದ ಎಲ್ಲಾ ಭಾಗಗಳು ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿರುತ್ತದೆ. ಅಲ್ಲದೇ ನೀವು ಸದಾ ಆರೋಗ್ಯಯುತವಾಗಿ ಹಾಗೂ ಉತ್ಸಾಹಿಗಳಾಗಿ ಇರಲು ಇದು ಸಹಕಾರಿಯಾಗಿದೆ. ಆದರೆ ಇದನ್ನು ನೀವು ಒಮ್ಮಿಂದೊಮ್ಮೆಲೆ ನಿಲ್ಲಿಸಿದಾಗ ಹಲವಾರು ಪರಿಣಾಮಗಳು ಉಂಟಾಗುತ್ತದೆ.

ಲೈಂಗಿಕ ಕ್ರಿಯೆ ನಡೆಸೋದನ್ನು ನಿಲ್ಲಿಸಿದಾಗ ಉಂಟಾಗುವ ಸಮಸ್ಯೆಗಳು ಯಾವುವು ನೋಡಿ.
ಇಮ್ಯೂನ್‌ಸಿಸ್ಟಮ್‌ದುರ್ಬಲವಾಗುತ್ತದೆ : ಸೆಕ್ಸುವಲ್ ಆಕ್ಟಿವಿಟಿ ಇಮ್ಯೂನ್‌ಸಿಸ್ಟಮ್‌ಮೇಲೆ ಧನಾತ್ಮಕವಾಗಿ ಪರಿಣಾಮ ಬೀರುವಂತೆ ಮಾಡುತ್ತದೆ. ಆದರೆ ಇದು ಕಡಿಮೆಯಾಗುತ್ತಾ ಬಂದಂತೆ ಸೂಕ್ಷ್ಮಜೀವಿಗಳು ಹೆಚ್ಚಾಗಿ ದೇಹದ ಮೇಲೆ ಪರಿಣಾಮ ಬೀರುತ್ತದೆ, ಅಲ್ಲದೇ ಅನಾರೋಗ್ಯ ಉಂಟಾಗುವ ಸಾಧ್ಯತೆ ಇದೆ. ವಾರದಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚು ಬಾರಿ ಸೆಕ್ಸ್‌ಮಾಡುವವರು ಆರೋಗ್ಯಯುತವಾಗಿರುತ್ತಾರೆ ಎಂದು ಅಧ್ಯಯನಗಳು ತಿಳಿಸಿದೆ.

ನಿಮಿರುವಿಕೆಯ ಸಮಸ್ಯೆ : ಇದರಿಂದ ಪುರುಷರಲ್ಲಿ ನಿಮಿರುವಿಕೆಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಲೈಂಗಿಕ ಕ್ರಿಯೆ ಒಂದು ಶಾರೀರಿಕ ವ್ಯಾಯಾಮವಾಗಿದ್ದು, ಇದು ಮನುಷ್ಯ ಆರೋಗ್ಯಕರವಾಗಿರಲು ಸಹಾಯ ಮಾಡುತ್ತದೆ. ಅಲ್ಲದೇ ರೆಗ್ಯುಲರ್‌ಎಜಾಕ್ಯುಲೇಶನ್‌ಆಗುತ್ತಿದ್ದರೆ ಪುರುಷರಲ್ಲಿ ಕ್ಯಾನ್ಸರ್‌ಕಾಣಿಸಿಕೊಳ್ಳುತ್ತದೆ.

ಡಿಪ್ರೆಶನ್‌: ತುಂಬಾ ಸಮಯದವರೆಗೂ ಇಂಟಿಮೇಟ್‌ಆಗದೇ ಇದ್ದರೆ ಮಹಿಳೆಯರಲ್ಲಿ ಡಿಪ್ರೆಶನ್‌ಸಮಸ್ಯೆ ಕಾಣಸಿಗುತ್ತದೆ.

ಯುಟಿಐ ಡ್ರಾಪ್ಸ್‌ರಿಸ್ಕ್‌: ಇಂಟರ್‌ಕೋರ್ಸ್‌ನಡೆಸುವ ಸಂದರ್ಭದಲ್ಲಿ ವಜೈನಾದಲ್ಲಿರುವ ಬ್ಯಾಕ್ಟೀರಿಯಾ ಹೊರಹೋಗುತ್ತದೆ. ಆದರೆ ಇದನ್ನು ನಡೆಸುವುದನ್ನು ನಿಲ್ಲಿಸಿದಾಗ ಅದು ಮೂತ್ರದೊಂದಿಗೆ ಸೇರಿಕೊಂಡು ಉರಿ ಮೂತ್ರ ಸಮಸ್ಯೆ ಕಾಣಿಸಿಕೊಳ್ಳುತ್ತದೆ.

ಆತಂಕ ಹೆಚ್ಚಾಗುತ್ತದೆ : ಇಂಟರ್‌ಕೋರ್ಸ್‌ಮಾಡುವುದರಿಂದ ಮನಸ್ಸು ಶಾಂತವಾಗಿರಲು ಸಹಾಯವಾಗುತ್ತದೆ. ಇದು ಒತ್ತಡದ ಪರಿಸ್ಥಿತಿಯನ್ನು ನಿಭಾಯಿಸಲು ಸಹ ಸಹಾಯ ಮಾಡುತ್ತದೆ. ಸೆಕ್ಸ್‌ಮಾಡುವ ಸಂದರ್ಭದಲ್ಲಿ ಬ್ರೈನ್‌ಫೀಲ್‌ಗುಡ್‌ಕೆಮಿಕಲ್‌ಬಿಡುಗಡೆ ಮಾಡುತ್ತದೆ. ಇದನ್ನು ಮಾಡುವುದನ್ನು ನಿಲ್ಲಿಸಿದಾಗ ಆತಂಕ ಹೆಚ್ಚಾಗುವ ಸಾಧ್ಯತೆ ಇದೆ.

Comments are closed.