ಆರೋಗ್ಯ

ಎಳ್ಳಿನ ಸೇವನೆಯಿಂದ ಆರೋಗ್ಯ ವೃದ್ಧಿ

Pinterest LinkedIn Tumblr

ಎಳ್ಳೆಣ್ಣೆ ನಿಮ್ಮ DNA ಕಣಗಳಿಗೆ ಹಾನಿಯಾಗದಂತೆ ರಕ್ಷಣೆ ಮಾಡುತ್ತದೆ. ಅದಲ್ಲದೆ ಪ್ರತೀದಿನ 100 ಮಿ.ಗ್ರಾಂ ಎಳ್ಳು ತಿನ್ನುವುದರಿಂದ ಕರುಳಿನ ಕ್ಯಾನ್ಸರ್ ತಡೆಯಬಹುದು.

*ಎಳ್ಳೆಣ್ಣೆಯಲ್ಲಿ antioxidants ಅಂಶವಿದ್ದು ಎದೆ ಉರಿ ಮುಂತಾದ ಹೃದಯ ಸಂಬಂಧಿ ಕೆಲಸಗಳ ವಿರುದ್ಧ ಹೋರಾಡುತ್ತದೆ.

*ಇದರಲ್ಲಿ ಕ್ಯಾಲ್ಸಿಯಂ ಅಂಶ ಅಧಿಕವಾಗಿರುವುದರಿಂದ ಮೂಳೆಗಳ ಆರೋಗ್ಯಕ್ಕೆ ಒಳ್ಳೆಯದು.

* ತಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು.

*ಇದರಲ್ಲಿರುವ ಮೆಗ್ನಿಷ್ಯಿಯಂ ದೇಹದಲ್ಲಿ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ. ಆದ್ದರಿಂದ ಅಧಿಕ ರಕ್ತದೊತ್ತಡ ಸಮಸ್ಯೆ ಇರುವವರು ಎಳ್ಳೆಣ್ಣೆ ಬಳಸಿ ಪ್ರಯೋಜನ ಪಡೆಯಬಹುದು.

*ಎಳ್ಳೆಣ್ಣೆಯಲ್ಲಿ antioxidants ಅಂಶವಿದ್ದು ಎದೆ ಉರಿ ಮುಂತಾದ ಹೃದಯ ಸಂಬಂಧಿ ಕೆಲಸಗಳ ವಿರುದ್ಧ ಹೋರಾಡುತ್ತದೆ.

*ಎಳ್ಳಿನಲ್ಲಿರುವ ಹೆಚ್ಚಿನ ಫೈಬರ್ ಅಂಶ ತಿಂದ ಆಹಾರ ಬಹುಬೇಗನೆ ಜೀರ್ಣವಾಗುವಂತೆ ಮಾಡುತ್ತದೆ. ಇದರಿಂದ ದೈಹಿಕ ಕ್ರಿಯೆಗಳೆಲ್ಲ ಸರಾಗವಾಗಿ ಆಗುತ್ತವೆ.

*ಎಳ್ಳಿನಲ್ಲಿರುವ ಸತುವಿನ ಅಂಶ ಚರ್ಮದ ಆರೋಗ್ಯವನ್ನು ವೃದ್ಧಿಸುವಲ್ಲಿ ಸಹಕಾರಿಯಾಗಿದೆ. ಚರ್ಮದ ಆರೋಗ್ಯವನ್ನು ಕಾಪಾಡುವ ಜೀವಕೋಶಗಳು ಹಾನಿಯಾಗಿದ್ದಲ್ಲಿ ಅವನ್ನೆಲ್ಲ ಸ್ವಾಸ್ಥ್ಯಪೂರ್ಣವಾಗುವಂತೆ ಮಾಡುವಲ್ಲಿಯೂ ಎಳ್ಳಿನ ಪಾತ್ರ ಮಹತ್ವದ್ದು.

*ಸೂರ್ಯನ ಕಿರಣದಿಂದ ನಿಮ್ಮ ಚರ್ಮ ಬಹುಬೇಗನೇ ಕಪ್ಪಾಗುತ್ತಿದೆ ಅನ್ನಿಸಿದರೆ ಎಳ್ಳನ್ನು ಸೇವಿಸಿ. ದೇಹಕ್ಕೆ ಅಗತ್ಯವಿರುವಷ್ಟು ಎಳ್ಳನ್ನು ಸೇವಿಸುವುದರಿಂದ ಚರ್ಮ ಸುಕ್ಕುಗಟ್ಟುವುದು, ಬಹುಬೇಗನೆ ಕಪ್ಪಾಗುವುದು ನಿಲ್ಲುತ್ತದೆ.

Comments are closed.