ಸೆಕ್ಸ್’ಅನ್ನು ಹುಡುಗರಷ್ಟೆ ಹುಡುಗಿಯರು ಹೆಚ್ಚು ಎಂಜಾಯ್ ಮಾಡುತ್ತಾರೆ. ಕೆಲವು ಸಂಶೋಧನೆಗಳ ಪ್ರಕಾರ ಮಹಿಳೆಯರು ಈ ಕೆಲವು ಕಾರಣಗಳಿಂದ ಕಾಮತೃಪ್ತಿಯನ್ನು ಇಷ್ಟಪಡುತ್ತಾರೆ.
1) ದೈಹಿಕವಾಗಿ ಹೆಚ್ಚು ಖುಷಿ ನೀಡುತ್ತದೆ:
ಮಹಿಳೆಯರಿಗೆ ಲೈಂಗಿಕ ಕ್ರಿಯೆಯಲ್ಲಿ ಪುರುಷರಷ್ಟೆ ಹೆಚ್ಚು ಖುಷಿ ಸಿಗುತ್ತದೆ. ಇವರು ಸುಖಕ್ಕೆ ಹೆಚ್ಚೆಚ್ಚು ಹಾತೊರೆಯುತ್ತಾರೆ. ಮಹಿಳೆಯರಿಗೆ ಹಾಸಿಗೆಯಲ್ಲಿ ತೃಪ್ತಿ ನೀಡುವುದು ಪುರುಷರಿಗೆ ಸವಾಲಿನ ಕೆಲಸವೇ ಸರಿ. ಸರಿಯಾಗಿ ಖುಷಿ ನೀಡದಿದ್ದರೆ ಮುನಿಸಿಕೊಳ್ಳಿವ ಸಾಧ್ಯತೆಯೇ ಹೆಚ್ಚು. ಇದು ಬೇರೆ ಸಮಸ್ಯೆಗಳಿಗೆ ಕಾರಣವಾಗುತ್ತದೆ.
2) ಅಪರಿಮಿತ ಆತ್ಮವಿಶ್ವಾಸ :
ಸೆಕ್ಸ್’ನಲ್ಲಿ ತೊಡಗಿರುವ ತನ್ನ ಸಂಗಾತಿಗೆ ಹೆಚ್ಚು ಸುಖ ಕೊಡುವುದರಿಂದ ಸ್ತ್ರೀಯರಲ್ಲಿ ಅಪರಿಮಿತ ಆತ್ಮವಿಶ್ವಾಸ ಬೆಳೆಯುತ್ತದೆ. ಕೇವಲ ದೇಹವನ್ನು ಆಕರ್ಷಿಸಿ ಪುರುಷರನ್ನು ತೃಪ್ತಿಗೊಳಿಸುತ್ತಾರೆ. ಪೂರ್ಣ ಸೆಕ್ಸ್ ಅಲ್ಲದೆ ಬೇರೆ ಬೇರೆ ವಿಧಾನಗಳಲ್ಲೂ ಸುಖ ನೀಡುವ ಟ್ರಿಕ್ಸ್ ಅವರಿಗೆ ಗೊತ್ತಿರುತ್ತದೆ.
3) ಸಂಗಾತಿಗೆ ಮತ್ತಷ್ಟು ಸನಿಹ:
ಸೆಕ್ಸ್ ವೇಳೆ ಆಕ್ಸಿಟಾಸಿನ್ ಎಂಬ ಲವ್ ಹಾರ್ಮೋನ್ ಬಿಡುಗಡೆಯಾಗುತ್ತದೆ. ಇದು ಸ್ತ್ರೀಯರಲ್ಲಿ ರೋಮಾಂಚನ ಭಾವನೆಗಳನ್ನ ಉಂಟು ಮಾಡುತ್ತದೆ. ಸಂಗಾತಿಯೊಂದಿಗೆ ಸೆಕ್ಸ್ ಹೆಚ್ಚಿದಂತೆಲ್ಲಾ ಆತ ಬೇರೆ ಸ್ತ್ರಿಯರತ್ತ ವಾಲುವ ಸಾಧ್ಯತೆ ಕಡಿಮೆ.
4) ಒತ್ತಡ ಕಡಿಮೆ:
ದಿನವಿಡೀ ಒತ್ತಡದಿಂದ ಬಂದ ಸಂಗಾತಿಗೆ ಸೆಕ್ಸ್ ದೇಹದ ದಣಿವನ್ನು ಕಡಿಮೆಗೊಳಿಸುತ್ತದೆ. ಜೊತೆಗೆ ಮನಸ್ಸು ಕೂಲ್ ಆಗುತ್ತದೆ. ಲೈಂಗಿಕ ಕ್ರಿಯೆಯ ಸಂದರ್ಭದಲ್ಲಿ ದೇಹದ ವಿವಿಧ ಭಾಗದ ಸ್ಪರ್ಶ ಮತ್ತಷ್ಟು ಮದನೀಡುತ್ತದೆ.