ಆರೋಗ್ಯ

ಇನ್ನು ಮುಂದೆ ಸೆಕ್ಸ್’ಗಾಗಿ ಕಾಂಡೋಮ್‌ ಬೇಕಿಲ್ಲ…. ಈ ಇಂಜೆಕ್ಷನ್‌ ತೆಗೆದುಕೊಂಡರೆ ಆಯಿತು…!

Pinterest LinkedIn Tumblr

ಸುರಕ್ಷತೆಗಾಗಿ ಕಾಂಡೋಮ್‌ಬಳಸಿ ಸೆಕ್ಸ್‌ ನಡೆಸುವುದು ಸರ್ವ ಸಾಮಾನ್ಯ. ಆದರೆ, ಕಾಂಡೋಮ್‌ ಬಳಸುವುದರಿಂದಲೂ ಕೆಲ ತೊಂದರೆಯಾಗುವ ಸಾಧ್ಯತೆ ಇದೆ. ಕಾಯಿಲೆಗಳಿಗೂ ಎಡೆ ಮಾಡಿಕೊಡುತ್ತದೆ. ಅಲ್ಲದೇ ಗುಣಮಟ್ಟದ ಕಾಂಡೋಮ್‌ ಬಳಸದೆ ಸಂಗಾತಿ ಗರ್ಭಿಣಿಯಾಗುವ ಸಂಭವವೂ ಇದೆ. ಇದಕ್ಕೆ ಅಮೆರಿಕ ಮೂಲದ ಪೆರ್ಸೆಮಸ್‌ ಕಂಪೆನಿ, “ರಾಮಬಾಣ’ ಕಂಡು ಹಿಡಿದಿದೆ.

1 ಇಂಜೆಕ್ಷನ್‌ ತೆಗೆದುಕೊಂಡರೆ ಸಾಕು ವರ್ಷ ಪೂರ್ತಿ ಕಾಂಡೋಮ್‌ ಇಲ್ಲದೆ ಸೆಕ್ಸ್‌ ನಡೆಸಬಹುದು. ಇದಕ್ಕೆ ವೇಸಲೆjಲ್‌ ಎಂದು ಹೆಸರಿಡಲಾಗಿದೆ. ಈ ವೇಸಲ್ ಜೆಲ್‌ ಇಂಜೆಕ್ಷನ್‌ಅನ್ನು ಇಲಿಗಳ ಮೇಲೆ ಪ್ರಯೋಗ ಮಾಡಲಾಗಿದ್ದು, ಇದು ಫ‌ಲಪ್ರದವಾಗಿದೆ. ಈ ಇಂಜೆಕ್ಷನ್‌ತೆಗೆದುಕೊಂಡಾಗ ಒಂದು ವರ್ಷಗಳ ಕಾಲ ವೀರ್ಯ ನಿಷ್ಕ್ರಿಯವಾಗಿರುತ್ತದೆ ಎಂಬುದು ಸಂಶೋಧನೆ ಮೂಲಕ ತಿಳಿದು ಬಂದಿದೆ. ಈ ವರ್ಷ ಇದನ್ನು ಮನುಷ್ಯರ ಮೇಲೆ ಪ್ರಯೋಗ ಮಾಡಲು ಉದ್ದೇಶಿಸಲಾಗಿದೆ. ಇದು ಯಶಸ್ವಿ ಆದರೆ 1 ವರ್ಷ ಕಾಂಡೋಂ ಮುಕ್ತ ಸೆಕ್ಸು ಮಾಡಿ!

Comments are closed.