ಆರೋಗ್ಯ

ಕ್ಯಾನ್ಸರ್ ಒಂದು ಮಾರಕ ರೋಗವಲ್ಲ…ಅದೊಂದು ವ್ಯಾಪಾರ ! ಈ ವರದಿ ಓದಿ…

Pinterest LinkedIn Tumblr

54

ಮಾರಕ ರೋಗ ಕ್ಯಾನ್ಸರ್ ಸುಳ್ಳು ಎಂದು ಜಗತ್ತೆ ಹೇಳುತ್ತದೆ. ನಿಮಗೆ ನಂಬಿಕೆ ಬಾರದಿರಬಹುದು. ಕ್ಯಾನ್ಸರ್ ಒಂದು ರೋಗವಲ್ಲ ಅದೊಂದು ವ್ಯಾಪಾರ.

ಕ್ಯಾನ್ಸರ್ ಎಲ್ಲೆಡೆ ವ್ಯಾಪಿಸಿದೆ, ಕ್ಯಾನ್ಸರ್ ಮಕ್ಕಳು, ಯುವಕರು ಹಾಗು ವಯಸ್ಕರು ಸೇರಿದಂತೆ ಎಲ್ಲ ವಯಸ್ಕರ ಮೇಲೆ ದುಪ್ಪರಿಣಾಮ ಬೀರುತ್ತದೆ. ನಿಮಗೆ ಗೊತ್ತೆ ವಲ್ರ್ಡ್ ವಿಥ್‍ಔಟ್ ಕ್ಯಾನ್ಸರ್ ಎನ್ನುವ ಪುಸ್ತಕವನ್ನು ಇದುವರೆಗೂ ಬೇರೆ ಯಾವ ಭಾಷೆಗೂ ಭಾಷಾಂತರಗೊಳಿಸದಂತೆ ತಡೆ ಹಿಡಿಯಲಾಗಿದೆ.

1

ನಿಮಗೆ ಗೊತ್ತೆ ಒಂದು ಮೂಲದ ಪ್ರಕಾರ, ಕ್ಯಾನ್ಸರ್ ಎನ್ನುವ ಯಾವ ಕಾಯಿಲೆಯು ಇಲ್ಲ ಎನ್ನಲಾಗುತ್ತದೆ. ಕ್ಯಾನ್ಸರ್ ಎನ್ನುವುದು ಕಾಯಿಲೆಯಲ್ಲ ಅದೊಂದು ವಿಟಮಿನ್ ಬಿ 17 ಕೊರತೆ ಅಷ್ಟೆ, ಯಾವಾಗಲೂ ಕ್ಯಾನ್ಸರ್‍ಗೆ ಸಂಬಂಧಿಸಿದ ರಾಸಾಯನಿಕ ಬಳಸಿ ಚಿಕಿತ್ಸೆ ಹಾಗೂ ಹೆಚ್ಚು ದುಷ್ಪರಿಣಾಮ ಬೀರುವ ಮಾತ್ರೆ ತೆಗೆದುಕೊಳ್ಳುವುದನ್ನು ತಪ್ಪಿಸಬೇಕಾಗಿದೆ.

549

ನೌಕೆಗಳಲ್ಲಿ ಅಧಿಕಾರಿ ಮಟ್ಟಕ್ಕಿಂತ ಕೆಳ ದರ್ಜೆಯಲ್ಲಿ ಕೆಲಸ ನಿರ್ವಹಿಸುವ ಸಾಕಷ್ಟು ಜನ ಈ ಹಿಂದೆ ತಮ್ಮ ಜೀವವನ್ನು ಸ್ಕರ್ವಿ ಖಾಯಿಲೆಯಿಂದ ಮರಣ ಹೊಂದಿದ್ದಾರೆ. ಇದರಿಂದ ನಮಗೆ ಸ್ಪಷ್ಟವಾಗುವುದೇನಂದರೆ, ಸ್ಕರ್ವಿ ಎನ್ನುವ ಖಾಯಿಲೆ ವಿಟಮಿನ್ ಸಿ ಕೊರತೆಯಿಂದ ಆಗುವ ಸಮಸ್ಯೆ. ಕೆಲ ಮಾನವೀಯ ವಿರೋಧಿ ಶಕ್ತಿಗಳು ಕ್ಯಾನ್ಸರ್ ಎನ್ನುವುದನ್ನು ಬೇರೆಯದೇ ರೂಪ ನೀಡಿ ಅದರಿಂದ ಬಿಲಿಯನ್ ಡಾಲರ್‍ಗೂ ಅಧಿಕ ಹಣವನ್ನು ಸಂಪಾದಿಸಿವೆ. ಅದನ್ನು ಒಂದು ವ್ಯಾಪಾರವನ್ನಾಗಿ ಪರಿವರ್ತಿಸಿದೆ.

ಎರಡನೇ ಮಹಾ ಯುದ್ಧದ ನಂತರ ಇದು ಹೆಚ್ಚಾಗಿ ಬೆಳವಣಿಗೆ ಕಂಡಿದ್ದು ಈ ಮೂಲಕ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕಲಾಗಿದೆ. ಈ ಕೆಳಗಿನ ಸರಳ ಉದಾಹರಣೆಗಳಿಂದ ಕ್ಯಾನ್ಸರ್ ಅನ್ನು ತಡೆಗಟ್ಟಬಹುದಾಗಿದೆ.

ಕ್ಯಾನ್ಸರ್ ಇರುವವರು ಮೊದಲು ಕ್ಯಾನ್ಸರ್ ಕುರಿತು ಅಗತ್ಯ ಮಾಹಿತಿಗಳನ್ನು ಸಂಗ್ರಹಿಸಬೇಕು. ಕ್ಯಾನ್ಸರ್ ಕೇವಲ ಮಿಟಮಿನ್ 17 ಕೊರತೆ ಇಂದ ಎಂದಾದರೆ ಎಪ್ರಿಕಾಟ್‍ನ ಗಟ್ಟಿಭಾಗವನ್ನು ತಿನ್ನಬೇಕು, ಗೋದಿ ಸೇವೆನೆ ಏಕೆಂದರೆ ಇದು ಅದ್ಬುತವಾದ ಕ್ಯಾನ್ಸರ್ ನಿರೋಧಕ ಶಕ್ತಿಯಾಗಿ ಕೆಲಸ ಮಾಡುತ್ತದೆ.

ವಿಟಮಿನ್ ಬಿ17 ಮೂಲಗಳು
ಪ್ರೋಟ್ ಸ್ಪೋನ್ ಇದರಲ್ಲಿ ಅನಿಯಮಿತ ಮಿಟಮಿನ್ ಬಿ17ನ ಅಂಶವಿದ್ದು, ಇನ್ನುಳಿದಂತೆ ಸೇಬು, ಏಟ್ರಿಕಾಟ್, ಸೇರಿದಂತೆ ಇತರ ಹಣ್ಣುಗಳಲ್ಲಿಯೂ ಮಿಟಮಿನ್ ಬಿ17 ಅಂಶ ಹೇರಳವಾಗಿರುತ್ತದೆ.

ಕಹಿ ಬಾದಾಮಿ, ಸಾಮಾನ್ಯ ಹುರುಳಿಕಾಯಿ, ಹಿಪ್ಪು ನೇರಳೆ, ನೀಲಿ ಹಾಗೂ ಕಪ್ಪುನೇರಳೆ ಬಾರ್ಲಿ, ಕಂದು ಅಕ್ಕಿ, ಕಪ್ಪು ಗೋಧಿಗಳಲ್ಲಿ ಅತಿಯಾದ ವಿಟಮಿನ್ 17 ಅಂಶವಿದ್ದು, ಅವುಗಳನ್ನು ಸೇವಿಸುವ ಮೂಲಕ ಕ್ಯಾನ್ಸರ್ ನಿಂದ ವಿಮುಕ್ತರಾಗಬಹುದಾಗಿದೆ.

Comments are closed.