ಕ್ರೀಡೆ

ವಿಶ್ವಕಪ್ ಕ್ರಿಕೆಟ್​ 2019: ವೇಳಾಪಟ್ಟಿ ಪ್ರಕಟ

Pinterest LinkedIn Tumblr


ಇಂಗ್ಲೆಂಡ್​ನಲ್ಲಿ ನಡೆಯಲಿರುವ 2019ರ ವಿಶ್ವಕಪ್​ ಪಂದ್ಯಾವಳಿಯ ಸಂಪೂರ್ಣ ವೇಳಾಪಟ್ಟಿ ಬಿಡುಗಡೆಯಾಗಿದೆ. ಮೇ 30 ರಿಂದ ಆರಂಭವಾಗುವ ಕ್ರಿಕೆಟ್ ಕದನ ಜುಲೈ 14 ರವರೆಗೆ ನಡೆಯಲಿದೆ ಎಂದು ಐಸಿಸಿ ತಿಳಿಸಿದೆ. ಈ ಬಾರಿಯ ವಿಶ್ವಕಪ್​ ಟೂರ್ನಿಯಲ್ಲಿ ಒಟ್ಟು ಹತ್ತು ತಂಡಗಳು ಸೆಣಸಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್​ ಹಾಗೂ ದಕ್ಷಿಣ ಆಫ್ರಿಕಾ ಮುಖಾಮುಖಿಯಾಗಲಿದೆ.

ಭಾರತ, ಪಾಕಿಸ್ತಾನ, ಆಸ್ಟ್ರೇಲಿಯಾ, ಬಾಂಗ್ಲಾದೇಶ, ನ್ಯೂಜಿಲ್ಯಾಂಡ್, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ಶ್ರೀಲಂಕಾ,ವೆಸ್ಟ್ ಇಂಡೀಸ್ ಹಾಗೂ ಅಫ್ಘಾನಿಸ್ತಾನ ತಂಡ ಈ ಬಾರಿಯ ವಲ್ಡ್​ ಕಪ್​ನಲ್ಲಿ ಪಾಲ್ಗೊಳ್ಳಲಿವೆ. ಈಗಾಗಲೇ ವಿಶ್ವಕಪ್​ಗಾಗಿ ಹಲವು ತಂಡಗಳು ಭರ್ಜರಿ ತಯಾರಿಯಲ್ಲಿದ್ದು, ಶೀಘ್ರದಲ್ಲೇ ವಿಶ್ವಕಪ್​ನಲ್ಲಿ ಭಾಗವಹಿಸಲಿರುವ ಆಟಗಾರರ ಪಟ್ಟಿಯನ್ನು ಆಯಾ ತಂಡಗಳು ಬಿಡುಗಡೆ ಮಾಡಲಿದೆ. ಈ ಬಾರಿ ಕೂಡ ಭಾರತ ಮತ್ತು ಪಾಕಿಸ್ತಾನದ ನಡುವಿನ ಪಂದ್ಯಕ್ಕೆ ವಿಶ್ವಕಪ್ ಸಾಕ್ಷಿಯಾಗಲಿದೆ.

ವಿಶ್ವ ಕಪ್ ವೇಳಾಪಟ್ಟಿ ಇಂತಿದೆ.
ಮೇ 30 – ಗುರುವಾರ – ಇಂಗ್ಲೆಂಡ್ vs ದಕ್ಷಿಣ ಆಫ್ರಿಕಾ – ಓವಲ್ ಮೈದಾನ – ಮಧ್ಯಾಹ್ನ 3 ಗಂಟೆಗೆ.

ಮೇ 31 – ಶುಕ್ರವಾರ – ವೆಸ್ಟ್ ಇಂಡೀಸ್ vs ಪಾಕಿಸ್ತಾನ – ಟ್ರೆಂಟ್ ಬ್ರಿಡ್ಜ್ – ಮಧ್ಯಾಹ್ನ 3 ಗಂಟೆಗೆ.

ಜೂನ್ 1 – ಶನಿವಾರ – ನ್ಯೂಜಿಲೆಂಡ್ vs ಶ್ರೀಲಂಕಾ – ಕಾರ್ಡಿಫ್ ವೇಲ್ಸ್ ಕ್ರೀಡಾಂಗಣ – ಮಧ್ಯಾಹ್ನ 3 ಗಂಟೆಗೆ.

ಜೂನ್ 1 – ಶನಿವಾರ – ಅಫ್ಘಾನಿಸ್ತಾನ vs ಆಸ್ಟ್ರೇಲಿಯಾ – ಬ್ರಿಸ್ಟಲ್ ಕ್ರೀಡಾಂಗಣ – ಸಂಜೆ 6 ಗಂಟೆಗೆ.
Ad

Sponsored by MGID
Do You Want To Work From Home? Olymp Trade Makes It Happen

ಜೂನ್ 2 – ಭಾನುವಾರ – ದಕ್ಷಿಣ ಆಫ್ರಿಕಾ vs ಬಾಂಗ್ಲಾದೇಶ – ಓವಲ್ ಮೈದಾನ – ಮಧ್ಯಾಹ್ನ 3 ಗಂಟೆಗೆ.

ಜೂನ್ 3 – ಸೋಮವಾರ – ಇಂಗ್ಲೆಂಡ್ vs ಪಾಕಿಸ್ತಾನ – ಟ್ರೆಂಟ್ ಬ್ರಿಡ್ಜ್ – ಮಧ್ಯಾಹ್ನ 3 ಗಂಟೆಗೆ.

ಜೂನ್ 4 – ಮಂಗಳವಾರ – ಅಫ್ಘಾನಿಸ್ತಾನ vs ಶ್ರೀಲಂಕಾ – ಕಾರ್ಡಿಫ್ – ಮಧ್ಯಾಹ್ನ 3 ಗಂಟೆಗೆ.

ಜೂನ್ 5 – ಬುಧವಾರ – ದಕ್ಷಿಣ ಆಫ್ರಿಕಾ vs ಭಾರತ – ಸೌತಂಪ್ಟಾನ್ – ಮಧ್ಯಾಹ್ನ 3 ಗಂಟೆಗೆ.

ಜೂನ್ 5 – ಬುಧವಾರ – ಬಾಂಗ್ಲಾದೇಶ vs ನ್ಯೂಜಿಲೆಂಡ್ – ನಾಟಿಂಗ್ಯಾಂ – ಸಂಜೆ 6 ಗಂಟೆಗೆ.

ಜೂನ್ 6 – ಗುರುವಾರ – ಆಸ್ಟ್ರೇಲಿಯಾ ವಿರುದ್ಧ ವೆಸ್ಟ್ ಇಂಡೀಸ್ – ಟ್ರೆಂಟ್ ಬ್ರಿಡ್ಜ್ – ಮಧ್ಯಾಹ್ನ 3 ಗಂಟೆಗೆ.

ಜೂನ್ 7 – ಶುಕ್ರವಾರ – ಪಾಕಿಸ್ತಾನ vs ಶ್ರೀಲಂಕಾ – ಬ್ರಿಸ್ಟಲ್ – ಮಧ್ಯಾಹ್ನ 3 ಗಂಟೆಗೆ.

ಜೂನ್ 8 – ಶನಿವಾರ – ಇಂಗ್ಲೆಂಡ್ vs ಬಾಂಗ್ಲಾದೇಶ – ಕಾರ್ಡಿಫ್ ವೇಲ್ಸ್ ಕ್ರೀಡಾಂಗಣ – ಮಧ್ಯಾಹ್ನ 3 ಗಂಟೆಗೆ.

ಜೂನ್ 8 – ಶನಿವಾರ – ಅಫ್ಘಾನಿಸ್ತಾನ vs ನ್ಯೂಜಿಲ್ಯಾಂಡ್ – ಟಾಂಟೂನ್ – ಸಂಜೆ 6 ಗಂಟೆಗೆ.

ಜೂನ್ 9 – ಭಾನುವಾರ – ಭಾರತ vs ಆಸ್ಟ್ರೇಲಿಯಾ – ಓವಲ್ ಮೈದಾನ – ಮಧ್ಯಾಹ್ನ 3 ಗಂಟೆಗೆ.

ಜೂನ್ 10 – ಸೋಮವಾರ – ದಕ್ಷಿಣ ಆಫ್ರಿಕಾ vs ವೆಸ್ಟ್ ಇಂಡೀಸ್ – ಸೌತಂಪ್ಟಾನ್ – ಮಧ್ಯಾಹ್ನ 3 ಗಂಟೆಗೆ.

ಜೂನ್ 11 – ಮಂಗಳವಾರ – ಬಾಂಗ್ಲಾದೇಶ vs ಶ್ರೀಲಂಕಾ – ಬ್ರಿಸ್ಟಲ್ – ಮಧ್ಯಾಹ್ನ 3 ಗಂಟೆಗೆ.

ಜೂನ್ 12 – ಬುಧವಾರ – ಆಸ್ಟ್ರೇಲಿಯಾ vs ಪಾಕಿಸ್ತಾನ – ಟಾಂಟೂನ್ – ಮಧ್ಯಾಹ್ನ 3 ಗಂಟೆಗೆ.

ಜೂನ್ 13 – ಗುರುವಾರ – ಭಾರತ vs ನ್ಯೂಜಿಲೆಂಡ್ – ನಾಟಿಂಗ್ಯಾಂ – ಮಧ್ಯಾಹ್ನ 3 ಗಂಟೆಗೆ.

ಜೂನ್ 14 – ಶುಕ್ರವಾರ – ಇಂಗ್ಲೆಂಡ್ vs ವೆಸ್ಟ್ ಇಂಡೀಸ್ – ಸೌತಂಪ್ಟಾನ್ – ಮಧ್ಯಾಹ್ನ 3 ಗಂಟೆಗೆ.

ಜೂನ್ 15 – ಶನಿವಾರ – ಶ್ರೀಲಂಕಾ vs ಆಸ್ಟ್ರೇಲಿಯಾ – ಓವಲ್ – ಮಧ್ಯಾಹ್ನ 3 ಗಂಟೆ.

ಜೂನ್ 15 – ಶನಿವಾರ – ದಕ್ಷಿಣ ಆಫ್ರಿಕಾ vs ಅಫ್ಘಾನಿಸ್ಥಾನ – ಕಾರ್ಡಿಫ್ ವೇಲ್ಸ್ – ಸಂಜೆ 6 ಗಂಟೆಗೆ.

ಜೂನ್ 16 – ಭಾನುವಾರ – ಭಾರತ vs ಪಾಕಿಸ್ತಾನ – ಮ್ಯಾಂಚೆಸ್ಟರ್ – ಮಧ್ಯಾಹ್ನ 3 ಗಂಟೆಗೆ.

ಜೂನ್ 17 – ಸೋಮವಾರ – ವೆಸ್ಟ್ ಇಂಡೀಸ್ vs ಬಾಂಗ್ಲಾದೇಶ – ಟಾಂಟೂನ್ – ಮಧ್ಯಾಹ್ನ 3 ಗಂಟೆಗೆ.

ಜೂನ್ 18 – ಮಂಗಳವಾರ – ಇಂಗ್ಲೆಂಡ್ vs ಅಫ್ಘಾನಿಸ್ತಾನ – ಮ್ಯಾಂಚೆಸ್ಟರ್ – ಮಧ್ಯಾಹ್ನ 3 ಗಂಟೆಗೆ.

ಜೂನ್ 19 – ಬುಧವಾರ – ನ್ಯೂಜಿಲ್ಯಾಂಡ್ vs ದಕ್ಷಿಣ ಆಫ್ರಿಕಾ – ಬರ್ಮಿಂಗ್ಹ್ಯಾಮ್ – ಮಧ್ಯಾಹ್ನ 3 ಗಂಟೆಗೆ.

ಜೂನ್ 20 – ಗುರುವಾರ – ಆಸ್ಟ್ರೇಲಿಯಾ vs ಬಾಂಗ್ಲಾದೇಶ – ನಾಟಿಂಗ್ ಯಾಮ್ – ಮಧ್ಯಾಹ್ನ 3 ಗಂಟೆಗೆ.

ಜೂನ್ 21 – ಶುಕ್ರವಾರ – ಇಂಗ್ಲೆಂಡ್ vs ಶ್ರೀಲಂಕಾ – ಹೆಡಿಂಗ್ಲೆ – ಮಧ್ಯಾಹ್ನ 3 ಗಂಟೆಗೆ.

ಜೂನ್ 22 – ಶನಿವಾರ – ಭಾರತ vs ಅಫ್ಘಾನಿಸ್ತಾನ – ಸೌತಂಪ್ಟಾನ್ – ಮಧ್ಯಾಹ್ನ 3 ಗಂಟೆಗೆ.

ಜೂನ್ 22 – ಶನಿವಾರ – ವೆಸ್ಟ್ ಇಂಡೀಸ್ vs ನ್ಯೂಜಿಲ್ಯಾಂಡ್ – ಮ್ಯಾಂಚೆಸ್ಟರ್ – ಸಂಜೆ 6 ಗಂಟೆಗೆ.

ಜೂನ್ 23 – ಭಾನುವಾರ – ಪಾಕಿಸ್ತಾನ vs ದಕ್ಷಿಣ ಆಫ್ರಿಕಾ – ಲಾರ್ಡ್ಸ್ – ಮಧ್ಯಾಹ್ನ 3 ಗಂಟೆಗೆ.

ಜೂನ್ 24 – ಸೋಮವಾರ – ಬಾಂಗ್ಲಾದೇಶ vs ಅಫ್ಘಾನಿಸ್ತಾನ – ಸೌತಂಪ್ಟಾನ್ – ಮಧ್ಯಾಹ್ನ 3 ಗಂಟೆಗೆ.

ಜೂನ್ 25 – ಮಂಗಳವಾರ – ಇಂಗ್ಲೆಂಡ್ vs ಆಸ್ಟ್ರೇಲಿಯಾ – ಲಾರ್ಡ್ಸ್ – ಮಧ್ಯಾಹ್ನ 3 ಗಂಟೆಗೆ.

ಜೂನ್ 26 – ಬುಧವಾರ – ನ್ಯೂಜಿಲೆಂಡ್ vs ಪಾಕಿಸ್ತಾನ – ಬರ್ಮಿಂಗ್ಹ್ಯಾಮ್ – ಮಧ್ಯಾಹ್ನ 3 ಗಂಟೆಗೆ.

ಜೂನ್ 27 – ಗುರುವಾರ – ವೆಸ್ಟ್ ಇಂಡೀಸ್ vs ಭಾರತ – ಮ್ಯಾಂಚೆಸ್ಟರ್ – ಮಧ್ಯಾಹ್ನ 3 ಗಂಟೆಗೆ.

ಜೂನ್ 28 – ಶುಕ್ರವಾರ – ಶ್ರೀಲಂಕಾ vs ದಕ್ಷಿಣ ಆಫ್ರಿಕಾ – ದುರ್ಹಾಮ್ – ಮಧ್ಯಾಹ್ನ 3 ಗಂಟೆಗೆ.

ಜೂನ್ 29 – ಶನಿವಾರ – ಪಾಕಿಸ್ತಾನ vs ಅಫ್ಘಾನಿಸ್ತಾನ – ಲೀಡ್ಸ್ – ಮಧ್ಯಾಹ್ನ 3 ಗಂಟೆಗೆ.

ಜೂನ್ 29 – ಶನಿವಾರ – ನ್ಯೂಜಿಲೆಂಡ್ vs ಆಸ್ಟ್ರೇಲಿಯಾ – ಲಾರ್ಡ್ಸ್ – ಸಂಜೆ 6 ಗಂಟೆಗೆ.

ಜೂನ್ 30 – ಭಾನುವಾರ – ಇಂಗ್ಲೆಂಡ್ vs ಭಾರತ – ಬರ್ಮಿಂಗ್ಹ್ಯಾಮ್ – ಮಧ್ಯಾಹ್ನ 3 ಗಂಟೆಗೆ.

ಜುಲೈ 1 – ಸೋಮವಾರ – ಶ್ರೀಲಂಕಾ vs ವೆಸ್ಟ್ ಇಂಡೀಸ್ – ದುರ್ಹಾಮ್ – ಮಧ್ಯಾಹ್ನ 3 ಗಂಟೆಗೆ.

ಜುಲೈ 2 – ಮಂಗಳವಾರ – ಬಾಂಗ್ಲಾದೇಶ vs ಭಾರತ – ಬರ್ಮಿಂಗ್ಹ್ಯಾಮ್ – ಮಧ್ಯಾಹ್ನ 3 ಗಂಟೆಗೆ.

ಜುಲೈ 3 – ಬುಧವಾರ – ಇಂಗ್ಲೆಂಡ್ vs ನ್ಯೂಜಿಲೆಂಡ್ – ದುರ್ಹಾಮ್ – ಮಧ್ಯಾಹ್ನ 3 ಗಂಟೆಗೆ.

ಜುಲೈ 4 – ಗುರುವಾರ – ಅಫ್ಘಾನಿಸ್ತಾನ vs ವೆಸ್ಟ್ ಇಂಡೀಸ್ – ಲೀಡ್ಸ್ – ಮಧ್ಯಾಹ್ನ 3 ಗಂಟೆಗೆ.

ಜುಲೈ 5 – ಶುಕ್ರವಾರ – ಪಾಕಿಸ್ತಾನ vs ಬಾಂಗ್ಲಾದೇಶ – ಲಾರ್ಡ್ಸ್ – ಮಧ್ಯಾಹ್ನ 3 ಗಂಟೆಗೆ.

ಜುಲೈ 6 – ಶನಿವಾರ – ಶ್ರೀಲಂಕಾ vs ಭಾರತ – ಲೀಡ್ಸ್ – ಮಧ್ಯಾಹ್ನ 3 ಗಂಟೆಗೆ.

ಜುಲೈ 6 – ಶನಿವಾರ – ಆಸ್ಟ್ರೇಲಿಯಾ vs ದಕ್ಷಿಣ ಆಫ್ರಿಕಾ – ಮಾಂಚೆಸ್ಟರ್ – ಸಂಜೆ 6 ಗಂಟೆಗೆ.

ಜುಲೈ 9 – ಮಂಗಳವಾರ – ಮೊದಲ ಸೆಮಿಫೈನಲ್ – ಮಾಂಚೆಸ್ಟರ್ – ಮಧ್ಯಾಹ್ನ 3 ಗಂಟೆಗೆ.

ಜುಲೈ 11 – ಗುರುವಾರ – ಎರಡನೇ ಸೆಮಿಫೈನಲ್ – ಬರ್ಮಿಂಗ್ಹ್ಯಾಮ್ – ಮಧ್ಯಾಹ್ನ 3 ಗಂಟೆಗೆ.

ಜುಲೈ 14 – ಭಾನುವಾರ – ಫೈನಲ್.

Comments are closed.