ಕರ್ನಾಟಕ

ಮೊಬೈಲ್‌ಗೆ ಬರುವ ಸಂದೇಶಗಳ ನೆಟ್ ವರ್ಕ್ ಕೋಡ್ ,LM,AD ಅರ್ಥ ಏನು ಗೊತ್ತೆ?

Pinterest LinkedIn Tumblr

ನಿಮ್ಮ ಮೊಬೈಲ್ ಫೋನ್ ಗೆ ಎಂಬ ಸಮದೇಶಗಳು ಆಗಾಗ್ಗೆ ಬರುತ್ತಿರುವುದನ್ನು ನೀವೆಲ್ಲರೂ ಗಮನಿಸಿಯೇ ಇರುತ್ತೀರಿ, ಆದರೆ, ಇದರ ಉಸಾ ಬರಿ ನಮಗೇಕೆಂದು ಸುಮ್ಮನಾಗುತ್ತೀರಿ. ನಿಜ ಹೇಳ ಬೇಕೆಂದರೆ ಇವುಗಳ ಬಗ್ಗೆ ತಿಳಿದು ಕೊಳ್ಳುವ ಅಗತ್ಯವೂ ಇಲ್ಲ . ಆದರೆ,LM,AD ಅಂದರೆ ಏನು ? ಎಂಬ ಕುತೂಹಲ ಇರುವವರಿಗಾಗಿ ಈ ಮಾಹಿತಿಯನ್ನು ನೀಡುತ್ತಿದ್ದೇವೆ. ಉದಾಹರಣೆಗೆ LM ಅನ್ನೇ ತೆಗೆದುಕೊಳ್ಳುವುದದರೆ…..ಇದರಲ್ಲಿ L ಎನ್ನುವುದು ಸರ್ವೀಸ್ ಪ್ರೊವೈಡರ್ ಅನ್ನು , M ಎನ್ನುವುದು ಪ್ರದೇಶವನ್ನು ಸೂಚಿಸುತ್ತದೆ.

ಉದಾ: AA-XXXX ಎಂಬ ಹೆಸರಿನಿಂದ ಮೆಸೇಜ್ ಬಂದಿದೆ ಅಂದುಕೊಳ್ಳೋಣ. ಅದರ ಪ್ರಕಾರ ಅದರಲ್ಲಿರುವ ಮೊದಲ A ನಾವು ಉಪಯೋಗಿಸುವ ನೆಟ್ ವರ್ಕ್ ಅನ್ನು, ಎರಡನೇ A ನಾವಿರುವ ಪ್ರದೇಶವನ್ನು ತಿಳಿಸುತ್ತದೆ.
ಅಂದರೆ, ಆ ಮೆಸೇಜ್ ..ಏರ್ ಟೆಲ್ ನಿಂದ ಆಂಧ್ರಪ್ರದೇಶ ದಿಂದ ಕಳುಹಿಸಲ್ಪಟ್ಟಿದೆ ಎಂದರ್ಥ. ಈ ಕೆಳಗಿನ ಪಟ್ಟಿಯನ್ನು ನೋಡಿದರೆ ಮತ್ತಷ್ಟು ವಿವರಗಳು ತಿಳಿಯುತ್ತವೆ.

ನಾವು ಉಪಯೋಗಿಸುವ ನೆಟ್ ವರ್ಕ್ ಕೋಡ್ ಗಳು

ಪ್ರದೇಶಗಳ ಕೋಡ್ ಗಳು


ಇದರ ಪ್ರಕಾರ ನಮಗೆ LM-XXXXX ಎಂಬ ಮೆಸೇಜ್ ಬಂದಿದ್ದರೆ…ಅದು BPL ನೆಟ್ ವರ್ಕ್ ಮುಂಬೈ ಪ್ರದೇಶದಿಂದ ಬಂದಿದೆಯೆಂದು ತಿಳಿಯಬೇಕು.
ಮತ್ತೊಂದು ವಿಷಯವೇನೆಂದರೆ…LM- 1234, LM-2345 ಹೀಗೆ ಅನೆಕ ನಂಬರ್ ಗಳಿರುತ್ತವೆ. ಒಂದೊಂದು ಸೇವೆಗೆ, ಒಂದೊಂದು ರೀತಿಯ ಮೆಸೇಜ್ ಕಳುಹಿಸುತ್ತಾರೆ ಎಂದಾಯ್ತು

Comments are closed.