ಮನೋರಂಜನೆ

ವೈರಲ್ ಆದ ಸನ್ನಿ ಲಿಯೋನ್ ಹಾಟ್ ಫೋಟೋಸ್..!

Pinterest LinkedIn Tumblr


ಬಾಲಿವುಡ್ ನ ಹಾಟ್ ಬೆಡಗಿ ಎಂದೇ ಫೇಮಸ್ ಆಗಿರುವ ನೀಲಿ ತಾರೆ ಸನ್ನಿ ಲೀಯೋನ್ ಇದೀಗ ಮತ್ತೊಮ್ಮೆ ಸೋಷಿಯಲ್ ಮೀಡಿಯಾದಲ್ಲಿ ಧೂಳ್ ಎಬ್ಬಿಸಲು ಬಂದಿದ್ದಾರೆ. ಹೌದು ತನ್ನ ಮಾದಕ ಮೈ ಮಾಟದಿಂದಲೇ ಪಡ್ಡೆ ಹುಡುಗರ ನಿದ್ದೆಗೆಡಿಸಿದ ನಟಿ ಸನ್ನಿ ಲಿಯೋನ್ ಮತ್ತೆ ತುಂಡುಡುಗೆ ಧರಿಸಿ ಫೋಟೋಗೆ ಪೋಸ್ ಕೊಡುವ ಮೂಲಕ ತುಂಡು ಹೈಕಳ ಎದೆ ಬಡಿತವನ್ನು ಮತ್ತೆ ಹೆಚ್ಚಿಸಿದ್ದಾರೆ. ಇನ್ನೂ ಈ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದು, ಸನ್ನಿ ಮಾದಕ ನೋಟಕ್ಕೆ ಅಭಿಮಾನಿಗಳು ಸಿಕ್ಕಾಪಟ್ಟೆ ಫಿದಾ ಆಗಿದ್ದಾರೆ.

ಜಿಸ್ಮ್​ 2 ಚಿತ್ರದ ಮೂಲಕ ಬಿಟೌನ್ ಗೆ ಎಂಟ್ರಿ ಕೊಟ್ಟ ಸನ್ನಿ ಲಿಯೋನ್ ಬೇಬಿ ಡಾಲ್ ಸಾಂಗ್ ಮೂಲಕ ಬಿಟೌನ್ ನಲ್ಲಿ ಧೂಳ್ ಎಬ್ಬಿಸಿದರು. ನಂತರ ಪೋರ್ನ್​ ಚಿತ್ರಗಳಿಗೆ ಗುಡ್​ಬೈ ಹೇಳಿ. ಬಾಲಿವುಡ್ ನಲ್ಲೇ ನೆಲೆಯೂರಿದರು. ಸದಾ ಟೂ ಪೀಸ್ ತೊಟ್ಟು ಹಾಟ್ ಅ್ಯಂಡ್​ ಬೋಲ್ಡ್​ ಆಗಿ ಕಾಣಿಸಿಕೊಳ್ಳುವ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದ ಸನ್ನಿ ಕೆಲ ದಿನಗಳಿಂದ ಹಾಟ್ ಫೋಟೋ ಶೂಟ್ ಹಾಗೂ ಸಿನಿಮಾದ ಹಸಿಬಿಸಿ ದೃಶ್ಯಗಳಿಂದ ಕೊಂಚ ದೂರವಿದ್ದರು. ಇನ್ನೂ ಈ ಹಿಂದೆ ಸನ್ನಿ ಲಿಯೋನ್ ಪೋಸ್ಟ್ ಮಾಡಿದ್ದ ಹಸಿಬಿಸಿ ಫೋಟೋ ಸೋಷಿಯಲ್ ಮೀಡಿಯದಲ್ಲಿ ಬಾರೀ ವೈರಲ್ ಆಗಿತ್ತು.

ಇದೀಗ ಮತ್ತೊಮ್ಮೆ ಓಪನ್ ಲಾಂಗ್​ ಟಾಪ್​ಗೆ ಶಾರ್ಟ್​ ಡೆನಿಮ್​ ತುಂಡು ಉಡುಗೆ ಧರಿಸಿ ನ್ಯೂ ಹಾಟ್ ಲುಕ್ ಮೂಲಕ ಸನ್ನಿ ಲಿಯೋನ್ ತಮ್ಮ ಸಾಮಾಜಿಕ ಖಾತೆಯಲ್ಲಿ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. ಅಲ್ಲದೆ ಸನ್ನಿ ಫೋಟೋ ನೋಡಲು ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಮುಗಿ ಬೀಳುತ್ತಿದ್ದಾರೆ.

ಸದ್ಯ ಹೆಲೆನ್ ಹಾಗೂ ಕೊಕ ಕೊಲ ಎಂಬ ಎರಡು ಚಿತ್ರಗಳು ಸನ್ನಿ ಕೈನಲ್ಲಿದೆ. ಜೊತೆಗೆ ತಮ್ಮ ಮಾತಿನ ಶೈಲಿಯ ಮತ್ತು ಗುಡ್ ಮ್ಯಾನರಿಸಂ ಮೂಲಕ ಕಿರುತರೆಯಲ್ಲಿಯೂ ಮಿಂಚುತ್ತಿದ್ದಾರೆ. ಅಷ್ಟೇ ಅಲ್ಲದೆ ಜನಪ್ರಿಯ ರಿಯಾಲಿಟಿ ಶೋ ಸ್ಪ್ಲಿಟ್ಸ್ವಿಲ್ಲಾ 12 ಕಾರ್ಯಕ್ರಮದ ನಿರೂಪಣೆ ಕೂಡ ಮಾಡುತ್ತಿದ್ದಾರೆ.

Comments are closed.