ಮನೋರಂಜನೆ

ಸಲ್ಮಾನ್ ಖಾನ್ ಅಭಿನಯದ ದಬಾಂಗ್ ಚಿತ್ರದ ಕನ್ನಡ ಪೋಸ್ಟರ್‌ ಫಸ್ಟ್‌ ಲುಕ್ ರಿವೀಲ್

Pinterest LinkedIn Tumblr


ಬೆಂಗಳೂರು: ಬಾಲಿವುಡ್‌ ಸುಲ್ತಾನ್ ಸಲ್ಮಾನ್ ಖಾನ್ ಮತ್ತು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ದಬಾಂಗ್ ಚಿತ್ರದ ಕನ್ನಡ ಪೋಸ್ಟರ್‌ ಫಸ್ಟ್‌ ಲುಕ್ ರಿವೀಲ್ ಆಗಿದೆ.

ಡಿಸೆಂಬರ್ 20ಕ್ಕೆ ವರ್ಲ್ಡ್‌ವೈಡ್ ರಿಲೀಸ್ ಆಗ್ತಿರೋ ದಬಾಂಗ್‌ ಸಿನಿಮಾ ಈ ಬಾರಿ ಕನ್ನಡದಲ್ಲೂ ರಿಲೀಸ್ ಆಗಲಿದೆ. ದಬಾಂಗ್-3 ಸಿನಿಮಾದಲ್ಲಿ ಕಿಚ್ಚ ಸುದೀಪ್ ಅಭಿನಯಿಸಿದ್ದು, ಚಿತ್ರವನ್ನ ನಟ, ನಿರ್ದೇಶಕ, ನೃತ್ಯಗಾರ ಪ್ರಭುದೇವ ನಿರ್ದೇಶಿಸಿದ್ದು, ಸಲ್ಮಾನ್ ಖಾನ್ ನಿರ್ಮಿಸಿದ್ದಾರೆ.

Comments are closed.