ಮನೋರಂಜನೆ

ಸನ್ನಿ ಲಿಯೋನ್​ರನ್ನು ಹಿಂದಿಕ್ಕಿದ್ದ ಮಲೆಯಾಳಿ ಬೆಡಗಿ..!

Pinterest LinkedIn Tumblr


ಇಲ್ಲಿಯವರೆಗೆ ಗೂಗಲ್​ನಲ್ಲಿ ಅತಿ ಹೆಚ್ಚು ಹುಡುಕಾಲ್ಪಟ್ಟವರ ಪಟ್ಟಿಯಲ್ಲಿ ಮಾಜಿ ನೀಲಿ ತಾರೆ ಸನ್ನಿ ಲಿಯೋನ್​ ಇದ್ದರು. ಆದರೆ ಅವರನ್ನುಈಗ ಮಲೆಯಾಳಂನ ನಟಿಯೊಬ್ಬರು ಹಿಂದಿಕ್ಕಿದ್ದಾರೆ.

ಗೂಗಲ್​ ಸರ್ಚ್​ನಲ್ಲಿ ಮಾಜಿ ನೀಲಿ ತಾರೆ ಸನ್ನಿ ಲಿಯೋನ್​ರನ್ನು ಹಿಂದಿಕ್ಕಿದ್ದ ಮಲೆಯಾಳಿ ಬೆಡಗಿ..! ಇಲ್ಲಿಯವರೆಗೆ ಗೂಗಲ್​ನಲ್ಲಿ ಅತಿ ಹೆಚ್ಚು ಹುಡುಕಾಲ್ಪಟ್ಟವರ ಪಟ್ಟಿಯಲ್ಲಿ ಮಾಜಿ ನೀಲಿ ತಾರೆ ಸನ್ನಿ ಲಿಯೋನ್​ ಇದ್ದರು. ಆದರೆ ಅವರನ್ನುಈಗ ಮಲೆಯಾಳಂನ ನಟಿಯೊಬ್ಬರು ಹಿಂದಿಕ್ಕಿದ್ದಾರೆ.

ನೋಡು ನೋಡುತ್ತಿದ್ಧಂತೆಯೇ 2018 ಅಂತ್ಯಕ್ಕೆ ಬಂದು ನಿಂತಿದೆ. ಈ ವರ್ಷದಲ್ಲಿ ಯಾವ ಸೆಲೆಬ್ರಿಟಿ ಏನೇನು ಮಾಡಿದರು, ಎಷ್ಟು ಹಿಟ್​ ಸಿನಿಮಾ ಕೊಟ್ಟರು ಎಂಬೆಲ್ಲ ಲೆಕ್ಕಾಚಾರ ಈಗ ಆರಂಭವಾಗಿದೆ. ಹೀಗಿರುವಾಗಲೇ ಗೂಗಲ್​ ಸರ್ಚ್​ನಲ್ಲಿ ಈ ವರ್ಷ ಅತಿ ಹೆಚ್ಚು ಹುಡುಕಾಟಲ್ಪಟ್ಟ ಸೆಲೆಬ್ರಿಟಿ ವಿಷಯವೂ ಬಂದಿದೆ.

ಇಲ್ಲಿಯವರೆಗೆ ಗೂಗಲ್​ನಲ್ಲಿ ಅತಿ ಹೆಚ್ಚು ಹುಡುಕಾಲ್ಪಟ್ಟವರ ಪಟ್ಟಿಯಲ್ಲಿ ಮಾಜಿ ನೀಲಿ ತಾರೆ ಸನ್ನಿ ಲಿಯೋನ್​ ಇದ್ದರು. ಆದರೆ ಅವರನ್ನುಈಗ ಮಲೆಯಾಳಂನ ನಟಿಯೊಬ್ಬರು ಹಿಂದಿಕ್ಕಿದ್ದಾರೆ.

ನಟಿ ಪ್ರಿಯಾ ಪ್ರಕಾಶ್​ ವಾರಿಯರ್​

ಹೌದು, ಕೇವಲ ಒಂದು ಕಣ್​ ಸನ್ನೆಯಿಂದಲೇ ರಾತ್ರೋರಾತ್ರಿ ಸ್ಟಾರ್​ ಆದ ನಟಿ ಪ್ರಿಯಾ ಪ್ವಾರಕಾಶ್​ ವಾರಿಯರ್ ಸದ್ಯ ಈ ಪಟ್ಟ ಗಿಟ್ಟಿಸಿಕೊಂಡಿದ್ದಾರೆ. 2018ರಲ್ಲಿ ಗೂಗಲ್​ನಲ್ಲಿ ಅತಿಹೆಚ್ಚು ಹುಡುಕಾಲ್ಪಟ್ಟ ನಟಿ ಈಕೆ.

ಪ್ರಿಯಾ ವಾರಿಯರ್​ಗೆ ಈ ಸ್ಥಾನ ಸಿಗಲು ದೊಡ್ಡ ಕಾರಣವೆಂದರೆ, (ಪೋರ್ನ್​) ಅಶ್ಲೀಲ ವಿಡಿಯೋಗಳ ಜಾಲತಾಣಗಳು ಬ್ಯಾನ್​ ಆಗಿದ್ದು, ಇದರಿಂದಾಗಿ ಸನ್ನಿ ಲಿಯೋನ್​​ ಬಗ್ಗೆ ಹುಡುಕಾಡುವವರ ಸಂಖ್ಯೆಯಲ್ಲೂ ಇಳಿಮುಖವಾಗಿದೆ. ಸನ್ನಿ ನೀಲಿ ಸಿನಿಮಾಗಳಿಗೆ ವಿದಾಯ ಹೇಳಿದ್ದರೂ, ಅವರ ವಿಡಿಯೋಗಳಿಗಾಗಿ ಈಗಲೂ ಸಾಕಷ್ಟು ಹುಡುಕಾಟ ನಡೆಯುತ್ತಿದೆ.

Comments are closed.