ಮನೋರಂಜನೆ

ಮುರಿದು ಬಿದ್ದ ರಾಖಿಯ ಬೆತ್ತಲೆ ಮದುವೆ!

Pinterest LinkedIn Tumblr


ಮದುವೆ ಆಗುತ್ತೇನೆ ಎಂದು 1 ಕೋಟಿ ಪಡೆದಿದ್ದ ವಿಚಾರ! ಮದುವೆಯ ಫುಲ್ ಅಪ್‌ಡೇಟ್ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾಳೆ.

ರಾಖಿಗೂ ಕೂಡಿ ಬಂತು ಕಂಕಣ ಭಾಗ್ಯ

ಮದುವೆ ಮುರಿದಿದ್ದಕ್ಕೆ ದೀಪಕ್ ಮೇಲೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ ರಾಖಿ ಮೂರು ದಿನಗಳಿಂದ ಊಟ ಮಾಡಿಲ್ವಂತೆ ಈ ದುಃಖದಲ್ಲಿ ಕಣ್ಣೀರು ಹರಿದು ಕಾಡಿಗೆಯೂ ಅಳಿಸಿದೆ ಎಂದು ಹೇಳಿಕೊಂಡಿದ್ದಾರೆ.

ಮದುವೆಗೂ ಮುನ್ನ ಕನ್ಯತ್ವ ಪ್ರೂವ್ ಮಾಡಿದ ರಾಖಿ

ಫಸ್ಟ್ ನೈಟ್‌ನೂ ಲೈವ್ ಮಾಡುವುದಾಗಿ ಹೇಳಿದ್ದ ರಾಖಿ, ಈಗ ಫಸ್ಟ್ ನೈಟ್ ಮಾಡಿಕೊಳ್ಳುವವರನ್ನು ನೋಡಿ ಬೇಜಾರು ಮಾಡಿಕೊಂಡಿದ್ದಾರೆ. ‘ಪ್ರಿಯಾಂಕ ಬಿಳಿ ಬಣ್ಣದ ಗೌನ್ ಧರಿಸಿ ನಿಕ್ ಜೊತೆ ಮದುವೆಯಾಗಿದ್ದಾಳೆ, ದೀಪಿಕಾ ಕೆಂಪು ಬಣ್ಣದ ಗೌನ್ ಧರಿಸಿ ಮದುವೆಯಾಗಿದ್ದಾಳೆ. ಆದರೆ ನಾನಿನ್ನೂ ಗೌನ್ ಕೂಡ ಹೊಲಿಸಿಲ್ಲ. ಅದಕ್ಕೆ ದೀಪಕ್ ಐ ಹೇಟ್ ಯೂ’ ಎಂದು ವಿಡಿಯೊ ಮಾಡಿ ಕೂಗಾಡಿದ್ದಾರೆ! ನನ್ನ ಕನಸು ಈಗ ಯಾರಪ್ಪ ಈಡೇರಿಸುತ್ತಾರೆ? ಎಂದು ಪ್ರಶ್ನೆ ಮಾಡಿದ್ದಾರೆ.

‘ಮೋದಿ, ಶಾರುಖ್, ಸಲ್ಮಾನ್ ಅಷ್ಟೇ ಅಲ್ಲ, ಡೊನಾಲ್ಡ್ ಟ್ರಂಪ್ ಎಲ್ಲರೂ ಬರುವರಿದ್ದರು, ಇದರಿಂದ ಎಷ್ಟು ಅವಮಾನವಾಗಿದೆ ಹಾಗು ಸಮಸ್ಯೆ ಎದುರಿಸಬೇಕು ಗೊತ್ತಾ? ಈ ಕೊನೆಯ ಕ್ಷಣದಲ್ಲಿ ಮರಿನಾ ಕುವರ್ ಜೊತೆ ಎಂಗೇಜ್ಮೆಂಟ್ ಮಾಡಿಕೊಂಡು ಮೋಸ ಮಾಡಿದಿಯಾ’ ಎಂದೆಲ್ಲಾ ನೋವನ್ನು ಹೊರ ಹಾಕಿದ್ದಾರೆ.

ಬೆತ್ತಲೆ ಮದುವೆ ಆಗ್ತಾರಂತೆ ರಾಖಿ ಸಾವಂತ್!

ನಿನ್ನಂತ ಹುಡುಗನ್ನು ಮದುವೆಯಾಗಲು 1 ಕೊಟಿ ವಧು ದಕ್ಷಿಣೆ ಪಡೆದಿದ್ದೆ. ಈಗ ಆ ಹಣ ಖರ್ಚಾಗಿದೆ, ಕಾರಣ ತಾವು ಅದನ್ನು ಹಿಂತಿರುಗಿಸುವುದಿಲ್ಲ! ಏನು ಬೇಕಾದರೂ ಮಾಡಿಕೋ ಎಂದು ಅವಾಜ್ ಹಾಕಿದ್ದಾರೆ. ಕೈಗೆ ಹಾಕಿರುವ ವಜ್ರದ ಉಂಗುರವನ್ನೂ ವಾಪಸ್ ಮಾಡುವುದಿಲ್ಲ ಎಂದಿದ್ದಾಳೆ.

Comments are closed.