ಮನೋರಂಜನೆ

‘ಬಿಗ್‌ಬಾಸ್’ನಲ್ಲಿ ಈಗ ವೈರಲ್ ಆಗುತ್ತಿದೆ ಕವಿತಾ ಹೇಳಿದ ಮಾತು !

Pinterest LinkedIn Tumblr

ಕನ್ನಡ ಬಿಗ್‌ಬಾಸ್ ಒಂದು ಅರ್ಧ ಹಂತಕ್ಕೆ ಬಂದು ನಿಂತಿದೆ. ಬಿಗ್ ಬಾಸ್ ಮನೆಯಲ್ಲಿ ಕವಿತಾ ಗೌಡ ಹೇಳಿದ ಆ ಒಂದು ಮಾತು ಸಖತ್ ವೈರಲ್ ಆಗುತ್ತಿದೆ. ಹಾಗಾದರೆ ಕವಿತಾ ಗೌಡ ಹೇಳದ ಆ ಒಂದು ಮಾತು ಏನು?

ಬಿಗ್‌ ಬಾಸ್ ಮನೆಯಲ್ಲಿ ಆ್ಯಂಡಿ ಮತ್ತು ಕವಿತಾ ಗೌಡ ನಡುವೆ ವಾಗ್ಯುದ್ಧ ಮೊದಲಿನಿಂದಲೂ ನಡೆದುಕೊಂಡೆ ಬಂದಿದೆ. ಕವಿತಾ ಅವರನ್ನು ಡರ್ಟಿ ಸೆಲೆಬ್ರಿಟಿ ಎಂದು ಕರೆದಿದ್ದು ಇಬ್ಬರ ನಡುವಿನ ಬೆಂಕಿಯನ್ನು ಮತ್ತಷ್ಟು ಜೋರು ಮಾಡಿದೆ.

 

https://www.instagram.com/p/BrFLeqsAw_1/?utm_source=ig_embed&utm_campaign=embed_video_watch_again

ಆದರೆ ಇದೆಲ್ಲದಕ್ಕಿಂತ ಮುಖ್ಯವಾಗಿ ಟೆಂಡರ್ ಪಡೆದುಕೊಳ್ಳುವ ವಿಚಾರಕ್ಕೆ ಸಂಬಂಧಿಸಿ ಕವಿತಾ ಗೌಡ ಹೇಳಿದ ಅಸಂವಿಧಾನಿಕ ಪದವೊಂದು ಸೋಶಿಯಲ್ ಮೀಡಿಯಾದಲ್ಲಿ ವೖರಲ್ ಆಗುತ್ತಿದೆ. ಟೆಂಡರ್ ಒಂದನ್ನು ಪಡೆದುಕೊಳ್ಳುವ ವಿಚಾರಕ್ಕೆ ಸಂಬಂಧಿಸಿ ಕವಿತಾ ಗೌಡ ಅವರ ಬಳಿ ಬರುವ ಸೋನು ಟೆಂಟರ್ ಪಡೆದುಕೊಳ್ಳಲು ಏಉ ಮಾಡೋಣ ಎನ್ನುತ್ತಾರೆ? ಆಗ ಕವಿತಾ ಗೌಡ ಹೇಳುವ ಶಬ್ದ ಕವಿತಾ ವಿರೋಧಿಗಳನ್ನು ಕೆರಳಿಸಿದೆ.

ಟ್ರೋಲ್ ಪೇಜ್‌ಗಳೂ ಇದೇ ವಿಚಾರ ಇಟ್ಟುಕೊಂಡು ಕವಿತಾ ಗೌಡ ಕಾಲೆಳೆದಿವೆ. ಉತ್ತರ ಕೊಡಿ.. ಕವಿತಾ ಗೌಡರ ಅಭಿಮಾನಿಗಳಿಗೆ ಟ್ಯಾಗ್ ಮಾಡಿ ಎಂದ೮ ಸವಾಲು ಎಸೆದಿದ್ದಾರೆ.

Comments are closed.