ಮನೋರಂಜನೆ

ನನ್ನ ಬೆತ್ತಲೆ ವಿಡಿಯೋ ಲೀಕ್ ಆದಾಗ ಯಾರೋ ಒಬ್ಬರು ಅದನ್ನು ನನ್ನ ತಾಯಿಗೆ ಕಳುಹಿಸಿದ್ದರು: : ರಾಧಿಕಾ ಆಪ್ಟೆ

Pinterest LinkedIn Tumblr

ಮುಂಬೈ: ನನ್ನ ಬೆತ್ತಲೆ ವಿಡಿಯೋವನ್ನು ನನ್ನ ತಾಯಿಗೆ ಕಳುಹಿಸಿದ್ದರು. ಅದಕ್ಕೆ ನಾನು ಏನು ಮಾಡುವುದಕ್ಕೆ ಆಗುತ್ತದೆ ಎಂದು ಬಾಲಿವುಡ್ ನ ಹಾಟ್ ನಟಿ ರಾಧಿಕಾ ಆಪ್ಟೆ ಹೇಳಿದ್ದಾರೆ.

ನನ್ನ ಬೆತ್ತಲೆ ವಿಡಿಯೋ ಲೀಕ್ ಆದ ಮೇಲೆ ಅದನ್ನು ಯಾರೋ ಒಬ್ಬರು ನನ್ನ ತಾಯಿಗೆ ಕಳುಹಿಸಿದ್ದರು. ನನ್ನ ಬೆತ್ತಲೆ ವಿಡಿಯೋ ಲೀಕ್ ಆಗಿದೆ ಅಂತ ನನ್ನ ತಾಯಿ ನನಗೆ ಮೊದಲು ತಿಳಿಸಿದರು. ನಂತರ ಡ್ರೈವರ್ ವಿಡಿಯೋ ಲೀಕ್ ಆಗಿದ್ದನ್ನು ನನ್ನ ಗಮನಕ್ಕೆ ತಂದಿದ್ದರು. ಸದ್ಯ ನಾನು ಯಾವುದನ್ನು ಮುಚ್ಚಿಕೊಳ್ಳುವುದಿಲ್ಲ. ಇವಾಗ ಏನುಬೇಕಾದರೂ ಮಾಡುತ್ತೇನೆ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

2015ರಲ್ಲಿ ಅನುರಾಗ್ ಕಶ್ಯಪ್ ನಿರ್ದೇಶನದ ಕಿರು ಚಿತ್ರದ ವಿಡಿಯೋ ಕ್ಲಿಪ್ ಲೀಕ್ ಆಗಿತ್ತು. ಈ ವಿಡಿಯೋ ಅಂದು ವಾಟ್ಸಪ್ ಸೇರಿದಂತೆ ಸಾಮಾಜಿಕ ಜಾಲಾತಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು.

Comments are closed.