ಮನೋರಂಜನೆ

ಬಾಲ್ಯದಿಂದಲೂ ನನಗೆ ಅಸ್ತಮಾ ಇದೆ; ಪ್ರಿಯಾಂಕಾ ಚೋಪ್ರಾ

Pinterest LinkedIn Tumblr


ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಹಲವಾರು ವರ್ಷಗಳಿಂದ ಅಸ್ತಮಾ ಖಾಯಿಲೆಯಿಂದ ಬಳುತ್ತಿದ್ದೇನೆ ಎನ್ನುವ ಮೂಲಕ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ಈ ಬಗ್ಗೆ ತಮ್ಮ ಟ್ವೀಟರ್​ನಲ್ಲಿ ಹಂಚಿಕೊಂಡಿದ್ದಾರೆ.

ನನ್ನ ಬಗ್ಗೆ ಚೆನ್ನಾಗಿ ಗೊತ್ತಿದ್ದವರಿಗೆಲ್ಲಾ ನನಗೆ ಅಸ್ತಮಾ ಇದೆ ಎನ್ನುವುದು ಗೊತ್ತು. 5 ವರ್ಷ ಇರುವಾಗಿನಿಂದ ಈ ಖಾಯಿಲೆಯಿಂದ ನರಳುತ್ತಿದ್ದೇನೆ. ನನ್ನ ಅಮ್ಮ ಡಾಕ್ಟರ್​ ಆಗಿರುವ ಕಾರಣಕ್ಕೆ ಮಾತ್ರೆಗಿಂದ ಇನ್​ಹೇಲರ್ ಬಳಸಿದರೆ ಉತ್ತಮ ಎಂದು ಸೂಚಿಸಿದರು.

ಅಸ್ತಮಾ ನನ್ನನ್ನು ನಿಯಂತ್ರಿಸುವ ಬೇಳೆಗೆ ಅದನ್ನು ನಾನು ನಿಯಂತ್ರಿಸಿಕೊಳ್ಳಬೇಕು ಎಂದುಕೊಂಡೆ. ನನ್ನ ಬಳಿ ಇನ್​ಹೇಲರ್ ಇರುವಷ್ಟು ಇದನ ಜೀವನದಲ್ಲಿ ನನ್ನನ್ನು ಬೆಳೆಯದಂತೆ ಅಸ್ತಮಾ ತಡೆಯಲ್ಲ ಎಂದು ಹೇಳಿಕೊಂಡಿದ್ದಾರೆ.

Comments are closed.