ಮನೋರಂಜನೆ

ಬಿಗ್‌ಬಾಸ್ ಸ್ಫರ್ಧಿಗಳಲ್ಲಿ ಯಾರಿಗೆ ಎಷ್ಟೆಷ್ಟು ಸಂಭಾವನೆ?

Pinterest LinkedIn Tumblr


ಬೆಂಗಳೂರು:  ಬಿಗ್‌ಬಾಸ್‌ ಸೀಸನ್ 5ನಲ್ಲಿ ಒಬ್ಬೊಬ್ಬ ಸ್ಪರ್ಧಿ ವಾರದಲ್ಲಿ ಎಷ್ಟೆಟ್ಟು ಗಳಿಸುತ್ತಿದ್ದರು ನೋಡೋಣ ಬನ್ನಿ:

ಬಿಗ್‌ಬಾಸ್‌ ಸ್ಪರ್ಧಿಗಳ ವಾರದ ಸಂಭಾವನೆ

ತೇಜಸ್ವಿನಿ-78,500 ರೂ

ಸಿ.ಕೆ ಚಂದ್ರು- 2 ಲಕ್ಷ ರೂ
ರಿಯಾಜ್ ಪಾಷಾ-7, 500 ರೂ
ಚಂದನ್‌ಶೆಟ್ಟಿ-1.43 ಲಕ್ಷ
ದಯಾಲ್-8.5 ಲಕ್ಷ (10 ವಾರಕ್ಕೆ)
ಅನುಪಮಾ- 4 ಲಕ್ಷ +1 ಲಕ್ಷ/ವಾರಕ್ಕೆ
ಕುಸುಮಾ-85000 ರೂ/ವಾರಕ್ಕೆ
ಜೆಕೆ-5 ಲಕ್ಷ ರೂ/ವಾರಕ್ಕೆ
ಜಗನ್-1.43 ಲಕ್ಷ ರೂ/ವಾರಕ್ಕೆ
ಜಯಶ್ರೀನಿವಾಸನ್-96,000 ರೂ/ವಾರಕ್ಕೆ
ಆಶಿತಾ-70,000 ರೂ/ವಾರಕ್ಕೆ
ಶ್ರುತಿ ಪ್ರಕಾಶ್-5ಲಕ್ಷ ರೂ+ 95,000 ರೂ/ವಾರಕ್ಕೆ
ಸಮೀರ್‌ ಆಚಾರ್ಯ-55,000/ ರೂವಾರಕ್ಕೆ (ಸಾಮಾನ್ಯಾ ವ್ಯಕ್ತಿ)
ದಿವಾಕರ್‌-20,000 ರೂ/ವಾರಕ್ಕೆ((ಸಾಮಾನ್ಯಾ ವ್ಯಕ್ತಿ)
ಮೇಘಾ-7000 ರೂ/ವಾರಕ್ಕೆ
ನಿವೇದಿತಾ ಗೌಡ-7000 ರೂ./ವಾರಕ್ಕೆ

Comments are closed.