ಮನೋರಂಜನೆ

ತಿರುಪತಿಯ ಇಸ್ಕಾನ್‌ನಲ್ಲಿ ನಟಿ ನಮಿತಾ ಸರಳ ವಿವಾಹ

Pinterest LinkedIn Tumblr


ತಿರುಪತಿ: ದಕ್ಷಿಣ ಭಾರತದ ನಟಿ ನಮಿತಾ ಮತ್ತು ಚಿತ್ರ ನಿರ್ಮಾಪಕ ವೀರೇಂದ್ರ ಚೌಧರಿ ಅವರು ತಿರುಪತಿಯ ಇಸ್ಕಾನ್‌ ದೇವಸ್ಥಾನ ದಲ್ಲಿ ಶುಕ್ರವಾರ ದಾಂಪತ್ಯ ಜೀವನಕ್ಕೆ ಕಾಲಿ ಟ್ಟರು.

ಸರಳವಾಗಿ ನಡೆದ ಈ ಸಮಾರಂಭ ದಲ್ಲಿ ವಧು, ವರರ ಕುಟುಂಬಗಳ ಹತ್ತಿರದ ಬಂಧುಗಳು, ಸ್ನೇಹಿತರು ಮತ್ತು ಸಿನಿಮಾ ರಂಗದ ಕೆಲವರು ಮಾತ್ರ ಭಾಗಿಯಾಗಿದ್ದರು ಎಂದು ಮೂಲಗಳು ಹೇಳಿವೆ.

-ಉದಯವಾಣಿ

Comments are closed.