ಮನೋರಂಜನೆ

ಸಂಸದೆ ರೂಪಾ ಗಂಗೂಲಿ ಅಸ್ವಸ್ಥ, ಆಸ್ಪತ್ರೆಗೆ ದಾಖಲು

Pinterest LinkedIn Tumblr

roopa
ಕೋಲ್ಕತ: ಬಿಜೆಪಿಯ ರಾಜ್ಯಸಭಾ ಸದಸ್ಯೆ, ಛೋಪ್ರಾ ಮಹಾಭಾರತ ಟಿವಿ ಸರಣಿಯ ‘ದ್ರೌಪದಿ’ ರೂಪಾ ಗಂಗೂಲಿ ಅವರು ಶುಕ್ರವಾರ ಅಸ್ವಸ್ಥರಾಗಿದ್ದು, ಅವರನ್ನು ಕೋಲ್ಕತದ ಎಎಂಆರ್ಐ ಆಸ್ಪತ್ರೆಗೆ ದಾಖಲಿಸಲಾಗಿದೆ.

ರೂಪಾ ಗಂಗೂಲಿ ಅವರಿಗೆ ಮೆದುಳಿನಲ್ಲಿ ಸಣ್ಣ ಪ್ರಮಾಣದಲ್ಲಿ ರಕ್ತ ಹೆಪ್ಪುಗಟ್ಟಿದ ಸಮಸ್ಯೆ ಕಂಡು ಬಂದಿದೆ. ಅವರ ಆರೋಗ್ಯ ಸ್ಥಿರವಾಗಿದೆ. ವೈದ್ಯರು ಆಕೆ ಬಗ್ಗೆ ಸಂಪೂರ್ಣ ನಿಗಾ ವಹಿಸಿದ್ದಾರೆ ಎಂದು ಎಎಂಆರ್ಐ ಆಸ್ಪತ್ರೆಯ ಹೇಳಿಕೆ ತಿಳಿಸಿದೆ.

Comments are closed.