ಮನೋರಂಜನೆ

ಈತ ಕೊಹ್ಲಿಗಿಂತಲೂ ಹಾಟ್: ಅನುಷ್ಕಾ ಶರ್ಮಾ

Pinterest LinkedIn Tumblr

%e0%b2%bb%e0%b2%a8%e0%b3%81%e0%b2%b8%e0%b2%b9%e0%b2%95%e0%b2%bbಮುಂಬೈ: ಬಾಲಿವುಡ್ ಸುಂದರಿ ಅನುಷ್ಕಾ ಶರ್ಮಾ ಮತ್ತು ಟೆಸ್ಟ್ ಕ್ಯಾಪ್ಟನ್ ವಿರಾಟ್ ಕೊಹ್ಲಿ ನಡುವಿನ ಪ್ರೇಮ ಸಂಬಂಧ ಇಡೀ ಜಗತ್ತಿಗೇ ಗೊತ್ತು. ಮೈದಾನದಲ್ಲಿ ಸೆಂಚುರಿಗಳ ಮೇಲೆ ಸೆಂಚುರಿ ಮಾಡುತ್ತಾ ಕೋಟಿ ಕೋಟಿ ಅಭಿಮಾನಿಗಳನ್ನ ಹೊಂದಿದ್ದಾರೆ ಕೊಹ್ಲಿ. ಮೈದಾನದಲ್ಲಿದ್ದಾಗಲೇ ವಿರಾಟ್ ಐ ಲವ್ ಯೂ ಎಂದು ಹುಡುಗಿಯರು ಕೂಗುವುದುಂಟು. ಕ್ರಿಕೆಟ್`ನ ಸದ್ಯದ ಹಾಟೆಸ್ಟ್ ಪ್ಲೇಯರ್ ವಿರಾಟ್.
ಆದರೆ, ಪ್ರೇಯಸಿ ಅನುಷ್ಕಾ ಶರ್ಮಾಗೆ ವಿರಾಟ್ ಹಾಟೆಸ್ಟ್ ಮ್ಯಾನ್ ಅಲ್ಲವಂತೆ. ನಿಮ್ಮ ಪ್ರಕಾರ, ಹಾಟೆಸ್ಟ್ ಮ್ಯಾನ್ ಯಾರೆಂಬ ಪ್ರಶ್ನೆಗೆ ಅನುಷ್ಕಾ ಕೊಟ್ಟ ಉತ್ತರ ಅಕ್ಷಯ್ ಕುಮಾರ್.
ಅಕ್ಕಿ ನನ್ನ ನಂಬರ್ ಒನ್ ಆಯ್ಕೆ. ಬಾಲಿವುಡ್`ನ ಅತ್ಯಂತ ಹ್ಯಾಡ್ಸಮ್ ಬಾಯ್ ಮತ್ತು ಒಳ್ಳೆಯ ನಟ ಎಂದಿದ್ದಾರೆ.,ವಿರಾಟ್ ಟಾಪ್ 10 ಪ್ಲೇಸ್`ನಲ್ಲಿದ್ದಾರೆ ಎಂದಿದ್ದಾ

Comments are closed.