ಮನೋರಂಜನೆ

ಅಯ್ಯಯ್ಯೋ…ಡಾನ್ಸ್‌ ಮಾಡುತ್ತಿದ್ದವಳ ‘…..’ ಭಾಗಕ್ಕೇ ಬೆಂಕಿ ಬಿತ್ತು!

Pinterest LinkedIn Tumblr

11_0ಈಕೆ ಮೈಮೆರೆತು ನೃತ್ಯ ಸ್ಪರ್ಧೆಯೊಂದರಲ್ಲಿ ರಾಕ್‌ ಹಾಡಿಗೆ ನರ್ತಿಸುತ್ತಿದ್ದಳು. ಆದರೆ ಅಲ್ಲಿ ಯಾರೂ ನಿರೀಕ್ಷಿಸದ ಅಚಾತುರ್ಯವೊಂದು ನಡೆದೇ ಹೊಯಿತು. ಅದು ಬೇರೆನಲ್ಲ..ನೃತ್ಯ ಗಾರ್ತಿಯ ಗುಪ್ತಾಂಗದ ಭಾಗಕ್ಕೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿತು. ಈ ವೈರಲ್‌ ವಿಡಿಯೋ ವಿಕ್ಷಿಸಿ…

ಬೆಂಕಿ ಹೊತ್ತಿಕೊಂಡನೇ ಹೌಹಾರಿ ಕಿರುಚಿದ ಆಕೆಯ ನೆರವಿಗೆ ತೀರ್ಪುಗಾರರಾದಿ ಸಹ ಸ್ಪರ್ಧಿಗಳು ಅಚ್ಚರಿಯಿಂದ ಧಾವಿಸಿದರು.

ಇಷ್ಟಕ್ಕೆಲ್ಲಾ ಕಾರಣವೇನೆಂದರೆ ಆಲ್ಕೋ ಹಾಲನ್ನು ಆಕೆಯ ಶಾರ್ಟ್ಸ್ ಗಳ ಮೇಲೆ ಚೆಲ್ಲಿ ನೃತ್ಯದ ಮಧ್ಯದಲ್ಲಿ ಬೆಂಕಿ ಹೊತ್ತಿಸಿಕೊಳ್ಳುವಂತೆ ಮಾಡುವುದಾಗಿತ್ತು. ಆದರೆ ಆಕೆ ಸಿಕ್ಕಾಪಟ್ಟೆ ಆಲ್ಕೋಹಾಲನ್ನು ಪ್ರೈವೇಟ್‌ ಪಾರ್ಟ್‌ನ ಮೇಲೆ ಹಾಕಿಕೊಂಡಿದ್ದು ಈ ಅವಘಡಕ್ಕೆ ಕಾರಣವಂತೆ..!!!

-ಉದಯವಾಣಿ

Write A Comment