ದೇಶದಲ್ಲಿ ಹಾಟ್ ಎನ್ನುವ ಪದಕ್ಕೆ ಅನ್ವರ್ಥಕ ಎಂದರೆ ಸನ್ನಿ ಲಿಯೋನ್. ಅದೇ ರೀತಿ, ಹಾಟ್ ಹೇಳಿಕೆ ನೀಡುವುದಕ್ಕೆ ಅನ್ವರ್ಥಕ ಪೂನಂ ಪಾಂಡೆ.
ಹೌದು, ಪೂನಂ ಪಾಂಡೆ ಈ ಬಾರಿ ಹಾಟ್ ಚಿತ್ರ ಹಾಗೂ ಹಾಟ್ ಆಹ್ವಾನ ಎರಡನ್ನೂ ನೀಡಿದ್ದಾರೆ. 104 ಎಫ್‌ಎಂನಲ್ಲಿ ಮಾತನಾಡಿ, ಈ ಬಾರಿ ವ್ಯಾಲೆಂಟೈನ್ಸ್ ನನ್ನ ಜೊತೆ ಆಚರಿಸಿ ಎಂದು ಅಭಿಮಾನಿಗಳಿಗೆ ಪೂನಂ ಆಹ್ವಾನ ನೀಡಿದ್ದಾರೆ.
ಅದರಲ್ಲೂ, ಸ್ವಿಮ್ಮಿಂಗ್ ಪೂಲ್ ಬಳಿ ಬಿಕನಿ ತೊಟ್ಟು ಕುಳಿತಿರುವ ಚಿತ್ರವನ್ನೂ ಆಹ್ವಾನದ ಪ್ರತೀಕವಾಗಿ ಹರಿ ಬಿಟ್ಟಿದ್ದಾಳೆ ಪೂನಂ. ಇದಕ್ಕೆೆ ಅಭಿಮಾನಿಗಳು ಏನಂತಾರೋ? ಅಥವಾ ವರ್ಲ್ಡ್ ಕಪ್ ಸಮಯದಲ್ಲಿ ನೀಡಿದ ಹೇಳಿಕೆ ನೆನಪಿಸಿಕೊಂಡು ಸುಮ್ಮನಾಗುತ್ತಾರೋ ಗೊತ್ತಿಲ್ಲ.