ಮನೋರಂಜನೆ

ಗೋಲ್ಡನ್ ಸ್ಟಾರ್ ಗಣೇಶ್ ‘ಧಗ ಧಗ…ಎಂಟ್ರಿ- ನೋಡಿ ನ್ಯೂ ವೀಡಿಯೊ ಸಾಂಗ್

Pinterest LinkedIn Tumblr

1hqdefault

ರೋಮಿಯೊ ಚಿತ್ರದಲ್ಲಿ ಜೊತೆಯಾಗಿದ್ದ ಪಿ.ಸಿ ಶೇಖರ್ ಮತ್ತು ಗೋಲ್ಡನ್ ಸ್ಟಾರ್ ಗಣೇಶ್ ‘ಸ್ಟೈಲ್ ಕಿಂಗ್’ ಮತ್ತೆ ಒಂದಾಗಿರುವ ಸುದ್ದಿ ಈ ಹಿಂದೆಯೇ ಓದಿರುತ್ತೀರಿ.

ಮಳೆಹುಡುಗನ ನ್ಯೂಸ್ಟೈಲ್ ಮೂಲಕ ಸಿನಿಪ್ರಿಯರಲ್ಲಿ ನಿರೀಕ್ಷೆ ಮೂಡಿಸಿರುವ ಚಿತ್ರತಂಡ ಧಗ ಧಗ ಎಂಬ ಟೈಟಲ್ ಪ್ರೊಮೊ ಗೀತೆಯೊಂದಿಗೆ ಸಖತ್ ಸೌಂಡ್ ಮಾಡಿದೆ.

ಚಿತ್ರಕ್ಕೆ ಸಂಗೀತ ನೀಡಿ ಈ ಪ್ರೊಮೊ ಗೀತೆಗೆ ಗಾಯಕರಾಗಿ ಅರ್ಜುನ್ ಜನ್ಯ ಬಣ್ಣಹಚ್ಚುವ ಮೂಲಕ ಸಖತ್ತಾಗೆ ಮಿಂಚಿದ್ದಾರೆ. ಅಲ್ಲದೇ ಈ ಗೀತೆಗೆ ಈಗಾಗಲೇ ಉತ್ತಮ ರೆಸ್ಪಾನ್ಸ್ ಕೂಡ ವ್ಯಕ್ತವಾಗುತ್ತಿದೆ.

ಚಿತ್ರದಲ್ಲಿ ಗಣೇಶ್ ಗ್ಯಾಂಗ್ ಸ್ಟರ್ ಆಗಿ ಮಿಂಚಲಿದ್ದು ಇದೇ ಮೊದಲ ಬಾರಿ ಏಕ್ ಧಮ್ ರಫ್ ಅಂಡ್ ಟಫ್ ಪಾತ್ರದಲ್ಲಿ ಕಾಣಿಸುತ್ತಿರುವುದರಿಂದ ‘ಸ್ಟೈಲ್ ಕಿಂಗ್’ ಚಿತ್ರದ ಮೇಲೆ ಗಣಿ ಅಭಿಮಾನಿಗಳಲ್ಲಿ ಭಾರಿ ನಿರೀಕ್ಷೆ ಹುಟ್ಟಿಸಿದೆ.

*ಕಪ್ಪು ಮೂಗುತ್ತಿ
-ಉದಯವಾಣಿ

Write A Comment