ಮನೋರಂಜನೆ

ವಿದ್ಯಾ ಬಾಲನ್ ಚಿತ್ರದಲ್ಲಿ ನಟಿಸಲು ಕೇಳಿದ ಮೊತ್ತ ಜಸ್ಟ್ 18 ಕೋಟಿಗಳು

Pinterest LinkedIn Tumblr

balanಬಾಲಿವುಡ್ ನಲ್ಲಿ ಅಡಲ್ಟ್ ಕಂಟೆಂಟ್ ಸಿನಿಮಾಗಳು ಸಾಮಾನ್ಯ ಚಿತ್ರಗಳು ನಿರ್ಮಿಸಿದಷ್ಟೇ ಜೋರಾಗಿ ನಿರ್ಮಾಣ ಮಾಡುತ್ತಿದ್ದಾರೆ  ಸಿನಿ ನಿರ್ಮಾಪಕರು. ಅದರಲ್ಲೂ ಸನ್ನಿ ಲಿಯೋನ್ ಬಂದ ಬಳಿಕ ಅದರ ಸ್ವರೂಪವೇ ಬದಲಾಗಿ ಹೋಯ್ತು. ಅದರ ನಡುವೆ ಸ್ಟಾರ್ ಹೀರೋಯಿನ್ ಗಳು ಸಹಿತ ತಾವು ಏನೂ ಕಡಿಮೆ ಇಲ್ಲ ಎನ್ನುವಂತೆ  ಸ್ವಲ್ಪ ಜಾಸ್ತಿ ಜಾಸ್ತಿ… ಹಸಿಬಿಸಿಯಾಗಿ ಅಭಿನಯಿಸುತ್ತಿದ್ದಾರೆ.

ಅದರಲ್ಲಿ ವಿದ್ಯಾಬಾಲನ್ ಸಹ ಒಬ್ಬರು. ಆಕೆ ಯಾವಾಗ ನಿರ್ಮಾಪಕಿ ಏಕ್ತಾ ಕಪೂರ್ ಅವರ ಅದ್ದಾದಿಂದ ಹೊರ ಬಂದ ಡರ್ಟಿ ಪಿಕ್ಚರ್ಸ್ ಚಿತ್ರದಲ್ಲಿ ತನ್ನೆಲ್ಲ ರಾಶಿ ರಾಶಿ ರೂಪವನ್ನು ಹೊರ ಹಾಕಿದ ವಿದ್ಯಾಬಾಲನ್ ಅವರು ಪ್ರಶಸ್ತಿಯನ್ನು ಸಹಿತ ಗಳಿಸಿದರು ಈ ಚಿತ್ರದಿಂದ. ವಿದ್ಯಾ  ಅಂದ್ರೆ ಬಹುತೇಕ ಭಾರತೀಯ, ವಿದೇಶಿ ವೀಕ್ಷಕರಿಗೆ ಬಿಸಿ ಬಿಸಿ ಆಗುತ್ತದೆ. ಇತ್ತೀಚೆಗೆ ವಿದ್ಯಾ ಸ್ವಲ್ಪ ಜಾಸ್ತಿನೇ ಅನ್ನಿಸುವಂತೆ ತಮ್ಮ ರಾಶಿ ರೂಪವನ್ನು ಪರದೆಯ ಮೇಲೆ ಹಂಚುತ್ತಿದ್ದಾರೆ.

ಈಗಂತೂ ಆಕೆ ಫೋಟೋ ಶೂಟ್ಸ್, ಆಡ್ಸ್ ನಂತಹವುಗಳಿಗೆಂದು ಅಧಿಕ ಪ್ರಮಾಣದಲ್ಲಿ ಸಮಯ ವ್ಯಯ ಮಾಡುತ್ತಿದ್ದಾರೆ. ಪ್ರಸ್ತುತ ಆಕೆ ಒಂದು ಚಿತ್ರಕ್ಕೆ ಕೇಳಿದ ಸಂಭಾವನೆ ಸುಮಾರು 18 ಕೋಟಿಗಳು. ಆಕೆಯು ಕೇಳಿದ ಮೊತ್ತವನ್ನು ಮರು ಮಾತಾಡದೆ ನಿರ್ಮಾಪಕರು ಒಪ್ಪಿದರಂತೆ. ವಿದ್ಯಾ ಬಾಲನ್ ಅಂದ್ರೆ ಸುಮ್ಮನೆ ಅಲ್ಲ ಎಂದು ಆಕೆಯು ಕೇಳಿದ ಮೊತ್ತ ನೀಡಲು ನಿರ್ಮಾಪಕರು ಹಣ ನೀಡಿದ ಬಳಿಕ ಆ ಚಿತ್ರ ಎಷ್ಟು ಡರ್ಟಿ ಆಗಿರಬಹುದು ಎನ್ನುವ  ಖುಷಿಯ ಲೆಕ್ಕಾಚಾರದಲ್ಲಿ ಇದ್ದಾರೆ ಆಕೆಯ ಅಭಿಮಾನಿಗಳು.

Write A Comment